", "articleSection": "Infrastructure", "image": { "@type": "ImageObject", "url": "https://prod.cdn.publicnext.com/s3fs-public/52563-1757402455-_(1280-x-720-px)-(24).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಬಿಯಮಟಿಸಿ ಎಂದು ಕುಖ್ಯಾತಿ ಪಡೆದಿದ್ದ ಬಿಎಂಟಿಸಿಯ ಮತ್ತೊಂದು ಮುಖ ಅನಾವರಣಗೊಂಡಿದೆ. ಬಿಎಂಟಿಸಿ ಬಸ್ ಗಳು ಇದೀಗ ಡಕೋಟಾ ಎಕ್ಸ್ ಪ್ರೆಸ...Read more" } ", "keywords": ""BMTC bus accident, Dakota Express buses, bus crash, road accident, passenger injured, Bengaluru news, traffic incidents"", "url": "https://dashboard.publicnext.com/node" }
ಬೆಂಗಳೂರು : ಬಿಯಮಟಿಸಿ ಎಂದು ಕುಖ್ಯಾತಿ ಪಡೆದಿದ್ದ ಬಿಎಂಟಿಸಿಯ ಮತ್ತೊಂದು ಮುಖ ಅನಾವರಣಗೊಂಡಿದೆ. ಬಿಎಂಟಿಸಿ ಬಸ್ ಗಳು ಇದೀಗ ಡಕೋಟಾ ಎಕ್ಸ್ ಪ್ರೆಸ್ ಗಳಾಗಿ ಬದ್ಲಾಗಿದೆ. ಬಿಎಂಟಿಸಿ ಬಸ್ ನ ಸೀಟ್ ಕೆಳಗೆ ಇರುವ ಕಬ್ಬಿಣದ ಹಾಸಿಗೆ ತುಂಡಾಗಿ ಪ್ರಯಾಣಿಕ ಗಾಯಗೊಂಡಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ನಡೆದಿದೆ.
ಪ್ರಯಾಣಿಕ ಸೀಟ್ ಮೇಲೆ ಕೂತು ಎಲೆಕ್ಟ್ರಾನಿಕ್ ಸಿಟಿಗೆ ಹೊರಟ್ಟಿದ್ದ. ಈ ವೇಳೆ ಕಾಲಿನ ಕೆಳಗೆ ಇರುವ ಕಬ್ಬಿಣದ ಫ್ಲ್ಯಾಟ್ ಫಾರಂ ಏಕಾಏಕಿ ತುಂಡಾಗಿದೆ. ಘಟನೆಯಲ್ಲಿ ಪ್ರಯಾಣಿಕನಿಗೆ ಗಾಯವಾಗಿದ್ದು,ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಯಾಣಿಕ ಪಾರಾಗಿದ್ದಾರೆ.
PublicNext
09/09/2025 12:52 pm