ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಂಡಿಯಿಂದ ಆಟೋ ಪಲ್ಟಿ

ಬೆಂಗಳೂರು : ಬೃಹತ್ ಗುಂಡಿಯಿಂದ ಆಟೋವೊಂದು ಪಲ್ಟಿಯಾಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಬೆಂಗಳೂರಿನ ಜಯನಗರದ 5ನೇ ಬ್ಲಾಕ್ ನಲ್ಲಿ ಘಟನೆ ನಡೆದಿದ್ದು,ಅದೃಷ್ಟವಶಾತ್ ಆಟೋ ಚಾಲಕ ಬಚಾವ್ ಆಗಿದ್ದಾನೆ.

ಈ ಹಿಂದಿನ ಬಿಬಿಎಂಪಿಯಿಂದ ನಗರದ ಗುಂಡಿಯನ್ನ ಕೆಟಗರಿಯಾಗಿ ವಿಂಗಡಣೆ ಮಾಡಿತ್ತು. ದೊಡ್ಡ ಗಾತ್ರದ ಗುಂಡಿಯನ್ನ ಎ ಕೆಟಗರಿಯ ಗುಂಡಿ ಎಂದು,ಚಿಕ್ಕ ಗಾತ್ರದ ಗುಂಡಿಯನ್ನ ಬಿ,ಸಿ ಕೆಟಗರಿ ಎಂದು ಡಿವೈಡ್ ಮಾಡಿತ್ತು. ಇದೀಗ ಎ ಕೆಟಗರಿಯ ಗುಂಡಿಯಿಂದ ಎ ಕೆಟಗರಿಯ ಆ್ಯಕ್ಸಿಡೆಂಟ್ ಆಗ್ತಿದೆಂದು ಜನರು ಕಿಡಿ ಕಾರ್ತಿದ್ದಾರೆ.

Edited By : Suman K
Kshetra Samachara

Kshetra Samachara

09/09/2025 01:28 pm

Cinque Terre

398

Cinque Terre

0

ಸಂಬಂಧಿತ ಸುದ್ದಿ