ಶಿವಮೊಗ್ಗ : ಭದ್ರಾವತಿ ತಾಲೂಕಿನ ಮಲ್ಲಾಪುರ 220 ಕೆ.ವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಮೆಸ್ಕಾಂ ಹಮ್ಮಿಕೊಂಡಿದೆ. ಇದರಿಂದ ಜನವರಿ 23 ರ ಬೆಳಿಗ್ಗೆ 10 ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ಮಲ್ಲಾಪುರ ವಿದ್ಯುತ್ ವಿತರಣಾ ಕೇಂದ್ರದಿಂದ ಹಾದು ಹೋಗುವ ಆನವೇರಿ, ಇಟ್ಟಿಗೆಹಳ್ಳಿ, ಇಟ್ಟಿಗೆಹಳ್ಳಿ ಕ್ಯಾಂಪ್, ಸೈದರಕಲ್ಲಹಳ್ಳಿ, ಕುರುಬರ ವಿಠಲಾಪುರ, ಶ್ರೀಹರಿಪುರ, ಆದ್ರಿಹಳ್ಳಿ, ದಿಗ್ಗೇನಹಳ್ಳಿ, ನಿಂಬೆಗೊಂದಿ, ಅರಿಶಿನಘಟ್ಟ, ಅರಿಶಿನಘಟ್ಟ ತಾಂಡಾ, ವಡೇನಪುರ, ಮಂಗೋಟಿ, ನಾಗ ಸಮುದ್ರ ಗುಡುದಮ್ಮನಹಳ್ಳಿ, ಮೈದೊಳಲು, ಮಲ್ಲಾಪುರ, ಕಲ್ಲಜ್ ನಾಳ್, ಗುಡುಮಘಟ್ಟಿ, ತಡಸ, ಮಲ್ಲಿಗೇನಹಳ್ಳಿ, ಲಕ್ಷ್ಮೀಪುರ ಕ್ಯಾಂಪ್, ಜಂಗಮರಹಳ್ಳಿ ಭಾಗದಲ್ಲಿ ವ್ಯತ್ಯಯ-ವಾಗಲಿದೆ ಎಂದು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಪ್ಪ ಎಸ್. ತಿಳಿಸಿದ್ದಾರೆ.
Kshetra Samachara
22/01/2026 08:19 am
LOADING...