ಗ್ರಾಮದ ಹೊರವಲಯದಲ್ಲಿಯ ಹುತ್ತದಲ್ಲಿ ಎರಡು ಅಲಾಯಿ ದೇವರ ಮುಖಗಳು( ಪಂಜಾ) ಗಳು ದೊರೆತಿವೆ. ಕುಷ್ಟಗಿ ತಾಲೂಕಿನ ಬಾದಿಮನಾಳ ಗ್ರಾಮದಲ್ಲಿ ಇಂದು ಹುತ್ತದಲ್ಲಿದ್ದ ಅಲಾಯಿ ಸಿಕ್ಕಿರುವದರಿಂದ ಜನರು ಅಚ್ಚರಿಯಿಂದ ನೋಡುತ್ತಿದ್ದಾರೆ. ಇದು ಪವಾಡವಾಗಿದೆ ಎಂದು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಸಿಕ್ಕಿರುವ ಎರಡೂ ಅಲಾಯಿ ದೇವರನ್ನು ಗ್ರಾಮದ ದೇವಸ್ಥಾನದಲ್ಲಿಟ್ಟು ಪೂಜೆ ಮಾಡುತ್ತಿದ್ದಾರೆ. ಅಲಾಯಿ ದೇವರು ಸಿಕ್ಕಿರುವ ವಿಡಿಯೋ ಈಗ ಫುಲ್ ವೈರಲ್ ಆಗಿದೆ.
PublicNext
23/01/2026 01:47 pm
LOADING...