ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳದಲ್ಲಿ ಮಿತಿ ಮೀರಿದ ಕೋತಿ ಕಾಟ!

ಕೊಪ್ಪಳ ತಾಲೂಕಿನ ಶಹಾಪುರ ಗ್ರಾಮದಲ್ಲಿ ಕೋತಿಗಳ ಉಪಟಳದಿಂದ ಜನರು ಬೇಸತ್ತಿದ್ದರು. ಗ್ರಾಮದಲ್ಲಿ ಕೋತಿಳು ಮನೆಯೊಳಗೆ ನುಗ್ಗಿ ಭಯ ಹುಟ್ಟಿಸಿವೆ. ಮಕ್ಕಳು ಹಾಗೂ ವೃದ್ಧರ ಮೇಲೆ ದಾಳಿ ಮಾಡುತ್ತಿವೆ. ಈ ಮಧ್ಯೆ ಒಂದು ಕೋತಿ ಜನರ ಮೇಲೆರಗಿ ಕಚ್ಚುತ್ತಿತ್ತು. ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕೋತಿಯನ್ನು ಅರಣ್ಯ ಇಲಾಖೆಯವರು ಬೋನಿನಲ್ಲಿಡಿದು ಗುಡ್ಡ ಪ್ರದೇಶಕ್ಕೆ ಬಿಟ್ಟಿದ್ದಾರೆ. ಇದರಿಂದ ಶಹಾಪುರ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

Edited By :
Kshetra Samachara

Kshetra Samachara

26/01/2026 10:55 pm

Cinque Terre

4.82 K

Cinque Terre

0