ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಜನರ ಕಣ್ಮನ ಸೆಳೆಯುತ್ತಿರುವ ಫಲ ಪುಷ್ಪ ಪ್ರದರ್ಶನ

ಮಂಡ್ಯ: ಮಂಡ್ಯದಲ್ಲಿ ಫ್ಲವರ್ ಶೋ ಇಂದಿನಿಂದ ಆರಂಭ ಆಗಿದೆ. ಮಕ್ಕಳ ಕರೆದು ಕೊಂಡು ಹೋಗಲು ಫಲ ಪುಷ್ಪ ಪ್ರದರ್ಶನ ಪರ್ಫೆಕ್ಟ್ ಪ್ಲೇಸ್. ನಾನಾ ಬಗೆಯ ಹೂವುಗಳು ಕಾಣ ಸಿಗಬಹುದು.ಇಂದಿನಿಂದ ಐದು ದಿನಗಳ ಕಾಲ ಮಂಡ್ಯ ನಗರದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ.

ನಗರದ ತೋಟಗಾರಿಕೆ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕೃಷಿ ಸಚಿವ ಚಲುವರಾಯ ಸ್ವಾಮಿ ಫಲಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಮಾದರಿ ಕಲಾಕೃತಿಗಳ ನಿರ್ಮಾಣ ಮಾಡಲಾಗಿದ್ದು, ರಾತ್ರಿ ವೇಳೆ ಸುಂದರವಾಗಿ ಕಾಣಲು ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

Edited By : Vinayak Patil
Kshetra Samachara

Kshetra Samachara

23/01/2026 03:26 pm

Cinque Terre

2.66 K

Cinque Terre

0