ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಬಾಲಕನ ಮೇಲೆ ಪೊಲೀಸ್ ದೌರ್ಜನ್ಯ: ನ್ಯಾಯಕ್ಕಾಗಿ ಮಕ್ಕಳ ಆಯೋಗದ ಧಾವಂತ!

ಕೊಪ್ಪಳ: ಬಾಲಕನ ಮೇಲೆ ಕೊಪ್ಪಳದಲ್ಲಿ ಕಳ್ಳತನ ಆರೋಪ ಕೇಳಿ ಬಂದಿತ್ತು.

ಗಂಗಾವತಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬಾಲಕ ಕಳ್ಳತನ ಮಾಡಿದ್ದಾನೆ ಅಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸ ಆಗಿತ್ತು. ಪ್ರಕರಣ ಸಂಬಂಧ ಬಾಲಕನಿಗೆ ಪೊಲೀಸರಿಂದ ದೌರ್ಜನ್ಯ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪ್ರಕರಣ ಎಂಟ್ರಿ ಆಗಿದೆ.

ಆಯೋಗದ ಅಧ್ಯಕ್ಷ ಶಶಧರ ಕೋಸಂಬೆ ಗಂಗಾವತಿಗೆ ಭೇಟಿ ನೀಡಿ ಬಸ್ ನಿಲ್ದಾಣ ಸಿಸಿಟಿವಿ. ಪೊಲೀಸ್ ಠಾಣೆಗೆ ಭೇಟಿ ಈ ಘಟನೆಗೆ ಕಾರಣರಾದ ಪೊಲೀಸರಿಗೆ ಶೋಕಾಸ್ ನೋಟಿಸ್ ನೀಡಲು ಸೂಚಿಸಿದರು.

Edited By : Manjunath H D
PublicNext

PublicNext

25/01/2026 04:35 pm

Cinque Terre

16.39 K

Cinque Terre

0