ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: 2028 ಕ್ಕೆ ನಾನೇ ಸಿಎಂ ಯತ್ನಾಳ್ ಭವಿಷ್ಯ...

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯರೇ ಕಾಂಗ್ರೆಸ್ ನ ಕೊನೆಯ ಸಿಎಂ. 2028 ಕ್ಕೆ ನನ್ನದೆ ಜೆಸಿಬಿ ಪಾರ್ಟಿಯೇ ಅಧಿಕಾರಕ್ಕೆ ಬರಬಹುದು ಇದನ್ನ ನೀವು ಜೋಕ್ ಎನ್ನಬಹುದು ಬಿಜೆಪಿಗೆ ಬಂದು ಸಿಎಂ ಆಗ್ತೀನಾ..? ಬಿಜೆಪಿ ಸಪೋರ್ಟ್ ಪಡೆದು ಸಿಎಂ ಆಗುತ್ತೀನಾ ಯಾರಿಗೆ ಗೊತ್ತು 2028 ಕ್ಕೆ ನಾನು ಸಿಎಂ ಆಗೋದು ಗ್ಯಾರಂಟಿ ಎಂದು ಗಟ್ಟಿಯಾಗಿ ಹೇಳಿದರು.

Edited By : Shivu K
PublicNext

PublicNext

26/01/2026 03:55 pm

Cinque Terre

13.4 K

Cinque Terre

4