ಕುಂದಗೋಳ ಮತಕ್ಷೇತ್ರದ ಬಡವರ ಬಂಧು ದೀನ ದಲಿತರ ಹರಿಕಾರ ಎಂದೇ ಖ್ಯಾತರಾದ ಮಾಜಿ ಸಚಿವ ದಿವಂಗತ ಶ್ರೀ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿಯವರ 7ನೇ ವರ್ಷದ ಪುಣ್ಯತಿಥಿಗೆ ಸರ್ವರಿಗೂ ಸ್ವಾಗತ
ಕುಂದಗೋಳ ಮತಕ್ಷೇತ್ರದ ಜನ-ಮಾನಸದಲ್ಲಿ ನೆಲೆ ನಿಂತು ಸತತ ಮೂರು ಬಾರಿ ಶಾಸಕರಾಗಿ, ಪೌರಾಡಳಿತ ಸಚಿವರಾಗಿ ದಿವಂಗತರಾದ ಕಾಂಗ್ರೆಸ್ ನಾಯಕ ಶ್ರೀ ಸಿ.ಎಸ್.ಶಿವಳ್ಳಿ ಅಭಿವೃದ್ಧಿ ಕಾರ್ಯಗಳು, ಅವರ ಬದುಕಿನ ಕ್ಷಣಗಳು ಇಂದಿಗೂ ಅಚ್ಚಳಿಯದೇ ಉಳಿದಿವೆ
ನಾಳೆ ಮಾರ್ಚ್.22 ರಂದು
ಕುಂದಗೋಳ ತಾಲೂಕು ಯರಗುಪ್ಪಿ ಗ್ರಾಮದಲ್ಲಿ ಶ್ರೀ ಸಿ.ಎಸ್.ಶಿವಳ್ಳಿಯವರ ಸಮಾಧಿ ಸ್ಥಳದಲ್ಲಿ 12 ಗಂಟೆಗೆ 7ನೇ ವರ್ಷದ ಪುಣ್ಯ ತಿಥಿ ನೆರವೇರಲಿದೆ
ಕುಂದಗೋಳ ಮತಕ್ಷೇತ್ರದ ಸರ್ವ ಕಾಂಗ್ರೆಸ್ ಪಕ್ಷದ ನಾಯಕರಿಗೆ, ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ, ಜನಸಾಮಾನ್ಯರಿಗೆ ಸ್ವಾಗತ
ಸ್ವಾಗತ ಕೋರುವವರು : ಶ್ರೀಮತಿ ಕುಸುಮಾವತಿ ಚನ್ನಬಸಪ್ಪ ಶಿವಳ್ಳಿ ಮಾಜಿ ಶಾಸಕರು, ಹಾಗೂ ಸಿ.ಎಸ್.ಶಿವಳ್ಳಿ ಸಹೋದರರು, ಮಕ್ಕಳು, ಅಪಾರ ಬಂಧು-ಬಳಗ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/03/2026 04:19 pm
LOADING...