ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮನಗರದಲ್ಲಿ ಸರ್ಕಾರದ ವಿರುದ್ಧ ರೈತರ ಹೋರಾಟದ ಕಿಚ್ಚು

ರಾಮ ನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದಲ್ಲಿ ನಿರಂತರ ಕಾಡಾನೆಗಳ ದಾಳಿಗೆ ಬೇಸತ್ತು ಜನ ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಬಿ.ಬಿ ಹಳ್ಳಿ ಗ್ರಾಮದ ಬಳಿ ರೈತರು ಕಬ್ಬಾಳು - ಸಾತನೂರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಡಾನೆಗಳ ಉಪಟಳದಿಂದ ಜನ ಓಡಾಡುವ ಹಾಗಿಲ್ಲ.

ಬೆಳೆದ ಕೃಷಿ ಕೂಡ ಆನೆ ಪಾಲಾಗುತ್ತಿದೆ. ಸಲಗನ ದಾಳಿ ವಿಪರೀತ ಆಗ್ತಾ ಇದ್ರು ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಹಾಕ್ತಾ ಇದೆ. ಸರ್ಕಾರ ರೈತರ ಪರವಾಗಿ ನಿಲ್ಲಬೇಕು. ಆನೆ ಕಾಟಕ್ಕೆ ಮುಕ್ತಿ ಕೊಡಬೇಕು ಅನ್ನೋ ಒತ್ತಾಯ ಕೇಳಿ ಬಂದಿದೆ.

Edited By :
PublicNext

PublicNext

24/04/2026 11:50 am

Cinque Terre

11.02 K

Cinque Terre

0