ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ಅದ್ದೂರಿಯಾಗಿ ನಡೆದ ಗ್ಯಾರೇಜ್ ಧರ್ಮರಾಯಸ್ವಾಮಿ ಕರಗ

ಚಿಕ್ಕಬಳ್ಳಾಪುರ ನಗರದಲ್ಲಿ ಗ್ಯಾರೇಜ್ ಧರ್ಮರಾಯಸ್ವಾಮಿ ಕರಗಮಹೋತ್ಸವ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಕರಗ ಹೊತ್ತ ಪೂಜಾರಿ ನಗರದ ಬೀದಿ ಬೀದಿಗಳಲ್ಲಿ ಸಂಚರಿಸಿ ಭಕ್ತಾಧಿಗಳಿಗೆ ದರ್ಶನವನ್ನು ಕೊಟ್ಟರು. ಇನ್ನೂ ತಮಟೆ ವಾದ್ಯಕ್ಕೆ ಕರಗಹೊತ್ತ ಪೂಜಾರಿ ಸ್ಟೆಪ್ ಹಾಕಿದ್ದು ನೆರೆದಿದ್ದ ಸಾವಿರಾರು ಸಂಖ್ಯೆಯ ಭಕ್ತಾಧಿಗಳನ್ನು ಆಕರ್ಷಿಸಿಕೊಂಡಿದ್ದು,ಗೋವಿಂದ ಗೋವಿಂದ ನಾಮಸ್ಮರಣೆಯಿಂದ ಕಂಗೊಳಿಸಿತು. ಕರಗ ನೋಡಲು ದೂರದೂರಿನಿಂದ ಜನ ಬಂದಿದ್ರು. ಭಕ್ತಿ ಭಾವದಲ್ಲಿ ಮಿಂದೆದ್ದರು.

Edited By : Vinayak Patil
PublicNext

PublicNext

26/04/2026 03:10 pm

Cinque Terre

14.15 K

Cinque Terre

0