ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಬಸವಣ್ಣ ಜಯಂತಿ - ಮೆರವಣಿಗೆಯಲ್ಲಿ ಭಾಗವಹಿಸಲು ಅಲ್ಲಮಪ್ರಭು ಶ್ರೀಗಳ ಕರೆ

ಬೆಳಗಾವಿ: ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ಕಾರ್ಯಕ್ರಮ ಬೆಳಗಾವಿಯಲ್ಲಿ ಇದೆ ತಿಂಗಳು 26 ರಂದು ನಡೆಯಲಿದೆ.

ರಾಣಿ ಚನ್ನಮ್ಮ ವೃತ್ತದಲ್ಲಿ ಭವ್ಯವಾದ ಮೆರವಣಿಗೆ ಸಾಯಂಕಾಲ ಆರಂಭವಾಗಲಿದೆ. ಬಳಿಕ ಲಿಂಗರಾಜ ಕಾಲೇಜಿನ ಆವರಣದಲ್ಲಿ ಮುಕ್ತಾಯ ವಾಗಲಿದೆ. ಜಯಂತಿಯನ್ನು ಐತಿಹಾಸಿಕವಾಗಿ ಆಚರಣೆ ಮಾಡೋಣ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಶ್ರೀಗಳು ಕರೆ ನೀಡಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/04/2026 07:50 pm

Cinque Terre

152.08 K

Cinque Terre

0