ರಾಮ ನಗರ : ನರಸಿಂಹ ಜಯಂತಿಯ ವಿಶೇಷವಾಗಿ ರಾಮನಗರದಲ್ಲಿ ವಿಶೇಷ ಪೂಜೆ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದ ಪ್ರಸಿದ್ಧ ಶ್ರೀನದಿನರಸಿಂಹಸ್ವಾಮಿಗೆ ವಿಶೇಷ ಅಲಂಕಾರದ ಜೊತೆಗೆ ವಿಶೇಷ ಪೂಜೆ ನೆರವೇರಿಸಲಾಗಿದೆ. ನರಸಿಂಹ ದರ್ಶನ ಪಡೆಯಲು ಬೆಂಗಳೂರು, ಮೈಸೂರು ಭಾಗದಿಂದಲೂ ಸಹ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪುನೀತರಾದರು.
Kshetra Samachara
30/04/2026 07:51 pm
LOADING...