ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಕೆಆರ್ ಎಸ್‌ನಲ್ಲಿ ಅಭಿವೃದ್ಧಿಯ ಮಹಾಪರ್ವ - 50 ಕೋಟಿ ರೂ. ಯೋಜನೆಗೆ ಭವ್ಯ ಜನ ಸ್ವಾಗತ

ಮಂಡ್ಯ ಜಿಲ್ಲೆಯ ಕೆಆರ್ ಎಸ್‌ನಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭಗೊಂಡಿದೆ. ಸುಮಾರು 50 ಕೋಟಿಗೂ ಹೆಚ್ಚು ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಗುದ್ದಲಿ ಪೂಜೆ ನೆರವೇರಿಸಿದರು.

ಈ ಸುಸಂದರ್ಭದಲ್ಲಿ, ಕೆಆರ್ ಎಸ್‌ನ ಸ್ಥಳೀಯರು ತಮ್ಮ ಶಾಸಕರನ್ನು ಡೊಳ್ಳು-ನಗಾರಿಗಳ ಸದ್ದಿನೊಂದಿಗೆ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡಿ, ಬೃಹತ್ ಬೆಲ್ಲದ ಹಾರ ಹಾಕಿ ಅದ್ದೂರಿಯಾಗಿ ಸನ್ಮಾನಿಸಿದರು.

Edited By : Somashekar
PublicNext

PublicNext

28/04/2026 11:35 am

Cinque Terre

8.45 K

Cinque Terre

0