ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಬೈಲ್ ಕಳೆದುಕೊಂಡವನಿಗೆ ಮೊಬೈಲ್ ಹುಡುಕಿಸಿ ಕೊಟ್ಟ ಪೊಲೀಸ್

ರಾಯಚೂರು : ಮೊಬೈಲ್ ಕಳೆದುಕೊಂಡು ಒಂದು ತಿಂಗಳ ಒಳಗೆ ಪೊಲೀಸರು ಮೊಬೈಲ್ ಪತ್ತೆ ಹಚ್ಚಿದ್ದಾರೆ. ಮೊಬೈಲ್ ಕಳೆದುಕೊಂಡ ಮಾಲೀಕರಿಗೆ ಪುನಃ ಮೊಬೈಲ್ ಒಪ್ಪಿಸಿದ ಘಟನೆ ರಾಯಚೂರು ಜಿಲ್ಲೆಯ ಮುದಗಲ್ ಠಾಣೆಯಲ್ಲಿ ನಡೆದಿದೆ.

ಇದೇ ತಿಂಗಳು ಒಟ್ಟು 30 ಜನ ಮೊಬೈಲ್ ಕಳೆದುಕೊಂಡವರಿಗೆ ಮರಳಿ ಪತ್ತೆ ಮಾಡಿಕೊಟ್ಟಿದ್ದಾರೆ. ಇದ್ರಿಂದ ಸಾರ್ವಜನಿಕರು ಮುದಗಲ್ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Vinayak Patil
Kshetra Samachara

Kshetra Samachara

30/04/2026 10:01 pm

Cinque Terre

2.82 K

Cinque Terre

0