ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಡಿ ಬಾಸ್ ಹೊರಬಂದ ತಕ್ಷಣ ಅವರ ಜೊತೆ ಆಕ್ಟ್ ಮಾಡ್ತೀನಿ..!

ಬೆಂಗಳೂರು : "ರಾಜ್ಯಾದ್ಯಂತ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ 'ಕೆಡಿ' ಸಿನಿಮಾ ಅಬ್ಬರಿಸುತ್ತಿದೆ. ಧ್ರುವ ಸರ್ಜಾ ಆಕ್ಷನ್ ಹಾಗೂ ಪ್ರೇಮ್ ಅವರ ಮೇಕಿಂಗ್‌ಗೆ ಜನ ಫಿದಾ ಆಗಿದ್ದಾರೆ. ಆದರೆ ಈ ಸಿನಿಮಾದಲ್ಲಿ ಎಲ್ಲರ ಗಮನ ಸೆಳೆಯುತ್ತಿರೋದು ಮತ್ತೊಬ್ಬ 'ಜ್ಯೂನಿಯರ್ ಶೋ ಮ್ಯಾನ್'. ಹೌದು, ರಕ್ಷಿತಾ ಮತ್ತು ಪ್ರೇಮ್ ಅವರ ಪುತ್ರ ಸೂರ್ಯ ಪ್ರೇಮ್ ಮೊದಲ ಬಾರಿಗೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

ಸಿನಿಮಾ ನೋಡಿ ಆಚೆ ಬಂದ ಪ್ರೇಕ್ಷಕರಿಂದ ಸೂರ್ಯನ ನಟನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಈ ಖುಷಿಯ ನಡುವೆ ನಮ್ಮ 'ಪಬ್ಲಿಕ್ ನೆಕ್ಸ್ಟ್' ಜೊತೆ ಮಾತನಾಡಿದ ಸೂರ್ಯ ಏನು ಹೇಳಿದ್ದಾರೆ? ಇಲ್ಲಿದೆ ನೋಡಿ...

Edited By :
PublicNext

PublicNext

05/05/2026 05:02 pm

Cinque Terre

13.29 K

Cinque Terre

1