ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಇವೆಂಟ್‌ನಲ್ಲಿ ಜಾನ್ವಿ ಕಪೂರ್ ಜಾದೂ ಸೌಂದರ್ಯದ ದೇವತೆಯ ಲುಕ್‌ಗೆ ಫ್ಯಾನ್ಸ್ ಫಿದಾ !

ಬೆಂಗಳೂರು : ಬಾಲಿವುಡ್‌ನ ಸ್ಟೈಲಿಶ್ ನಟಿ, ಸೌಂದರ್ಯದ ಗಣಿ ಜಾನ್ವಿ ಕಪೂರ್ ಅದ್ಧೂರಿ ಪ್ರೆಸ್ ಮೀಟ್ ಇವೆಂಟ್‌ ಒಂದರಲ್ಲಿ ಭಾಗವಹಿಸಿ ಸಖತ್ ಸೌಂಡ್ ಮಾಡ್ತಿದ್ದಾರೆ.ಕಾರ್ಯಕ್ರಮಕ್ಕೆ ಬಂದ ಜಾನ್ವಿ ಕಪೂರ್ ತಮ್ಮ ಗ್ಲಾಮರಸ್ ಲುಕ್‌ನಿಂದಲೇ ಎಲ್ಲರ ಕಣ್ಣು ಕೋರೈಸುವಂತೆ ಮಾಡಿದರು. ಸಾಂಪ್ರದಾಯಿಕ ಮತ್ತು ಮಾಡರ್ನ್ ಮಿಕ್ಸ್ ಆಗಿದ್ದ ಅವರ ಉಡುಪು ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಇವೆಂಟ್‌ಗೆ ಎಂಟ್ರಿ ಕೊಡ್ತಿದ್ದಂತೆ ಕ್ಯಾಮೆರಾಗಳಿಗೆ ಪೋಸ್ ನೀಡಿ, ಮುದ್ದಾದ ಮುಗುಳ್ನಗೆಯಿಂದ ಎಲ್ಲರ ಮನಸ್ಸು ಗೆದ್ದಿದ್ದಾರೆ.

ಸದ್ಯ ಜಾನ್ವಿ ಕಪೂರ್ ಅವರ ಈ ಲೇಟೆಸ್ಟ್ ಇವೆಂಟ್ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ. ಈ ಸೌಂದರ್ಯದ ದೇವತೆಯ ಲುಕ್ ನಿಮಗೇನಿಸಿತು ಅಂತ ಕಮೆಂಟ್ ಮಾಡಿ ತಿಳಿಸಿ.

Edited By :
PublicNext

PublicNext

25/05/2026 06:47 pm

Cinque Terre

9.15 K

Cinque Terre

0