ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ಅಪ್ಪ ಅಮ್ಮನ ಬೆಂಬಲದಿಂದ ವಿದ್ಯಾಸಂಸ್ಥೆ ಕಟ್ಟಿದೆ.

ಗುರುವಾಯನಕೆರೆ ; ಎಕ್ಸೆಲ್ ಕಾಲೇಜ್ ನಾಲ್ಕು ಜನರ ಕೋಚಿಂಗ್ ಕ್ಲಾಸ್ ನೊಂದಿಗೆ ಆರಂಭವಾದ ಎಕ್ಸೆಲ್ ಇವತ್ತು ಸಾವಿರಾರು ವಿದ್ಯಾರ್ಥಿಗಳನ್ನ ಒಳಗೊಂಡಿರುವ ಶಿಕ್ಷಣ ಸಂಸ್ಥೆಯಾಗಿದೆ. ಆದರೆ ಆರಂಭದ ದಿನಗಳು ಅಷ್ಟು ಸುಲಭವಿರಲಿಲ್ಲ ಅಪ್ಪ ಅಮ್ಮ ಸಣ್ಣ ರೂಮನ್ನು ಕ್ಲೀನ್ ಮಾಡಿ ತಂಗಿ ರಿಜಿಸ್ಟ್ರೇಷನ್ ಕೌಂಟರ್‌ನಲ್ಲಿ ನಿಂತು ಇಡೀ ಕುಟುಂಬ ಬೆಳೆಸಿದ ಸಂಸ್ಥೆ ಇದು.

Edited By : Vinayak Patil
PublicNext

PublicNext

02/06/2026 02:10 pm

Cinque Terre

5.23 K

Cinque Terre

0