ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: 'ರತ್ನ ಮಾನಸ' ಬದುಕಿಗೆ ಟರ್ನಿಂಗ್ ಪಾಯಿಂಟ್

ಗುರುವಾಯನಕೆರೆ; ಎಕ್ಸೆಲ್ ಕಾಲೇಜಿನ ಚೇರ್ಮನ್ ಸುಮಂತ್ ಕುಮಾರ್ ಜೈನ್ ಈ ಸಂಸ್ಥೆ ಕಟ್ಟುವ ಮುಂಚೆ ಬಟ್ಟೆ ಅಂಗಡಿಯಲ್ಲಿ ಹಾಗೂ ಇತರ ಬೇರೆ ಬೇರೆ ಸಣ್ಣ ಉದ್ಯೋಗ ಮಾಡಿ ಜೀವನ ಅನುಭವ ಕಟ್ಟಿಕೊಂಡು ಸಾಲ ಮಾಡಿ ವಿದ್ಯಾಭ್ಯಾಸ ಮಾಡಿ ನಂತರ ಆಶಾವಾದಿಯಾದ ಇವರು ಸಂಸ್ಥೆಯನ್ನು ಕಟ್ಟಿದ್ದಾರೆ ಅವರು ಪಟ್ಟ ಪರಿಶ್ರಮ ಏನು ನೀವೇ ಕೇಳಿ.

Edited By : Vinayak Patil
PublicNext

PublicNext

02/06/2026 02:07 pm

Cinque Terre

7.81 K

Cinque Terre

0