ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವೇಗೌಡರ ಬಗ್ಗೆ ಕಾಂಗ್ರೆಸ್ ನವರಿಗೆ ಈಗ ಅನುಕಂಪ ಬಂದಿದೆಯಾ?

ಮಂಡ್ಯ:ರಾಜ್ಯಸಭೆಗೆ ದೇವೇಗೌಡರನ್ನು ಕರ್ನಾಟಕದ ಅಭ್ಯರ್ಥಿಯನ್ನಾಗಿ ಮಾಡದೇ ಬಿಜೆಪಿ ಮಾಜಿ ಪ್ರಧಾನಿಯವರಿಗೆ ಅಪಮಾನ ಮಾಡಿದೆ ಎಂದು ಮೊಸಳೆ ಕಣ್ಣೀರು ಹಾಕುವ ಕಾಂಗ್ರೆಸ್ ನವರಿಗೆ ದೇವೇಗೌಡರ ಬಗ್ಗೆ ಈಗ ಅನುಕಂಪ ಬಂದಿದೆಯಾ? ಹೀಗಂತ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಮರು ಪ್ರಶ್ನೆ ಹಾಕಿದ್ದಾರೆ. ಮಂಡ್ಯದ ತಗ್ಗಳ್ಳಿ ಗ್ರಾಮದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್ ಗೆ ಭಯವಿದೆ. ಆದುದರಿಂದಲೇ ನಮ್ಮ ಮೈತ್ರಿಯಲ್ಲಿ ಬಿರುಕು ಮೂಡಿಸಲು ಯತ್ನ ನಡೆಸಿದೆ ಎಂದರು.

Edited By : Vinayak Patil
PublicNext

PublicNext

09/06/2026 05:31 pm

Cinque Terre

11.72 K

Cinque Terre

0