ಯಾದಗಿರಿ: ಯಾದಗಿರಿ ನಗರದ ಎಸ್ಪಿ ಕಚೇರಿ ಹಿಂಭಾಗದಲ್ಲಿರುವ ಎಸ್ಪಿ ಪೃಥ್ವಿಕ್ ಶಂಕರ್ ಅವರ ಮನೆಯಲ್ಲೇ ನಾಗರಹಾವು ಪತ್ತೆ ಆಗಿತ್ತು. ಎರಡು ದಿನಗಳ ಅಂತರದಲ್ಲಿ ಮೂರು ಹಾವುಗಳು ಕಾಣಿಸಿಕೊಂಡಿವೆ. ತಕ್ಷಣ ಉರುಗ ತಜ್ಞ ಚಾಂದ್ ಪಾಷಾ ಅವರನ್ನು ಕರೆಸಿ ಹಾವುಗಳನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ.ಚಾಂದ್ ಪಾಷಾ ಅವರಂಥ ಉರುಗ ತಜ್ಞರಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕಿದೆ.
PublicNext
13/06/2026 05:37 pm
LOADING...