ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮನಗರ: ಇಂದು ರಾಜ್ಯ ಮಟ್ಟದ ರೈತ ಮುಖಂಡರ ಸಭೆ!

ರಾಮನಗರ: ಬಿಡದಿಯ ಟೌನ್ ಶಿಪ್ ಯೋಜನೆ ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟಕ್ಕೆ ರಾಜ್ಯ ಮಟ್ಟದ ರೈತ ಮುಖಂಡರು ಭೈರಮಂಗಲ ಗ್ರಾಮ ವ್ಯಾಪ್ತಿಯ ತೋಟವೊಂದರಲ್ಲಿ ಆಂತರಿಕ ಸಭೆ ನಡೆಸಲಿದ್ದಾರೆ.

ಮುಂದಿನ ಹೋರಾಟದ ಬಗ್ಗೆ ಸ್ಥಳೀಯ ರೈತರೊಟ್ಟಿಗೆ ಸಮಾಲೋಚನೆ ನಡೆಸಲಿದ್ದಾರೆ. ನಂತರ ಭೈರಮಂಗಲ ಸರ್ಕಲ್ ಗೆ ಬಂದು ಪ್ರತಿಭಟನಾ ಸ್ಥಳದಲ್ಲಿ ಚರ್ಚೆ ನಡೆಸಲಿದ್ದಾರೆ.

Edited By : Vijay Kumar
PublicNext

PublicNext

16/06/2026 09:00 am

Cinque Terre

6.18 K

Cinque Terre

0