ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಲಸಿನ ಹಣ್ಣಿನ 'ಎಣ್ಣೆ ಮುಳಕ' ಒಮ್ಮೆ ಟ್ರೈ ಮಾಡಿ

ಹಲಸಿನ ಹಣ್ಣಿನ ಎಣ್ಣೆ ಮುಳಕ.. ಮಲೆನಾಡಿನಲ್ಲಿ ಹಲಸಿನ ಹಣ್ಣಿನ ಸೀಸನ್ ಗೆ ಮಾಡೋ ಈ ಎಣ್ಣೆ ಮುಳಕ ಸಖತ್ ಟೇಸ್ಟ್.. ಹಾಗೆ ಮಾಡೋದು ಸಹ ತುಂಬ ಸುಲಭ. ರೆಸಿಪಿ ವೀಡಿಯೊ ನೋಡಿ ನೀವು ಒಮ್ಮೆ ಟ್ರೈ ಮಾಡಿ...

Edited By : Nagaraj Tulugeri
PublicNext

PublicNext

19/06/2026 03:04 pm

Cinque Terre

6.79 K

Cinque Terre

0