ಚಗಥೆ ಸೊಪ್ಪು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದು, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ರುಚಿಕರವಾದ ಚಟ್ನಿ ಹಾಗೂ ಸಾರು ತಯಾರಿಸಿ ಅನ್ನ, ರಾಗಿ ಮುದ್ದೆ ಅಥವಾ ದೋಸೆಯೊಂದಿಗೆ ಸವಿಯಬಹುದು.
PublicNext
21/07/2026 03:52 pm
LOADING...