ಬೆಂಗಳೂರು: ನಾಡಿನಾದ್ಯಂತ ಸಂಭ್ರಮ-ಸಡಗರದ ಗೌರಿ ಹಬ್ಬ ಹಾಗೂ ಗಣೇಶ ಚತುರ್ಥಿಯ ಭಕ್ತಿಭಾವದ ವಾತಾವರಣ ಮನೆಮಾಡಿದ್ದು, ಜನತೆ ವಿಘ್ನನಿವಾರಕ ಗಣಪತಿ ಮತ್ತು ತಾಯಿ ಗೌರಿಯ ಆರಾಧನೆಯಲ್ಲಿ ಮುಳುಗಿದ್ದಾರೆ. ಈ ಸಂಭ್ರಮದ ಶುಭ ಸಂದರ್ಭದಲ್ಲಿ, ಸಮಸ್ತ ಓದುಗರು, ವೀಕ್ಷಕರು,ಜಾಹೀರಾತುದಾರರು ಹಾಗೂ ನಾಡಿನ ಜನತೆಗೆ ‘ಪಬ್ಲಿಕ್ ನೆಕ್ಸ್ಟ್’ ಸಂಸ್ಥೆಯಿಂದ ಗೌರಿ-ಗಣೇಶ ಹಬ್ಬದ ಹೃತ್ಪೂರ್ವಕ ಶುಭಾಶಯಗಳು.
ಮನೆ-ಮನಗಳಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ, ಸಮಾಜದಲ್ಲಿ ಎಲ್ಲ ಕಷ್ಟ-ಕಾರ್ಪಣ್ಯಗಳು ದೂರವಾಗಿ ಸಕಲರಿಗೂ ಆಯುರಾರೋಗ್ಯ, ಯಶಸ್ಸು ಲಭಿಸಲಿ ಎಂದು ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಹಾರೈಸಿದೆ. ಪರಿಸರಸ್ನೇಹಿ ಮಣ್ಣಿನ ಗಣಪತಿಯನ್ನು ಆರಾಧಿಸುವ ಮೂಲಕ ನಾಡಿನ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಕೈಜೋಡಿಸಿ, ಈ ಬಾರಿಯ ಹಬ್ಬವನ್ನು ಸಂಭ್ರಮ ಹಾಗೂ ಜವಾಬ್ದಾರಿಯಿಂದ ಆಚರಿಸೋಣ...
PublicNext
14/09/2026 10:43 am
LOADING...