ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ಕೇಂದ್ರ‌ ಸಚಿವೆ ಶೋಭಾ ಕರಂದ್ಲಾಜೆ ಹುಟ್ಟು ಹಬ್ಬ!

ಕೋಲಾರ:- ಇಂದು ಕೇಂದ್ರ‌ ಸಚಿವೆ ಶೋಭಾ ಕರಂದ್ಲಾಜೆ ಹುಟ್ಟು ಹಬ್ಬ ಹಿನ್ನಲೆ ಶೋಭಾ ಕರಂದ್ಲಾಜೆ ಅಭಿಮಾನಿಗಳಿಂದ ಕುರುಡುಮಲೆ ವಿನಾಯಕ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಲಾಗಿದೆ.

ಬಿಜೆಪಿ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳಿಂದ ವಿಶೇಷ ಪೂಜೆ ನಡೆದಿದೆ. ದೇವರಿಗೆ ಅಭಿಷೇಕ , ಹೂವಿನ ಅಲಂಕಾರ ಮತ್ತು ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಗುತ್ತಿದೆ.

ದೇವರು ಮತ್ತಷ್ಟು ಆರೋಗ್ಯ ನೀಡಿ ದೇಶ ಸೇವೆ ಮಾಡಲೆಂದು ಪ್ರಾರ್ಥನೆ ಮಾಡಿದ್ದಾರೆ. ಮಾಲೂರು ಬಿಜೆಪಿ ಮುಖಂಡ ಸತೀಶ್ ಆರಾಧ್ಯ ನೇತೃತ್ವದಲ್ಲಿ ಪೂಜೆ ಸಲ್ಲಿಸಿದ್ದಾರೆ. ಇನ್ನು ಜನ ಪರ ಕೆಲಸ ಮಾಡಲಿ ಜನರ ಧ್ವನಿ ಆಗಲಿ ಅಂತ ಪ್ರಾರ್ಥನೆ ಮಾಡಲಾಗಿದೆ.

Edited By :
PublicNext

PublicNext

23/10/2026 09:17 pm

Cinque Terre

7.61 K

Cinque Terre

0