ಕೋಲಾರದಲ್ಲಿ ವಾಲ್ಮೀಕಿ ಜಯಂತಿಯಲ್ಲಿ ಮಾತಿನ ಚಕಮಕಿ ಜೋರಾಗಿ ನಡೆದಿದೆ. ಸಮುದಾಯದ ಎರಡು ಬಣಗಳ ನಡುವೆ ಗಲಾಟೆ ಉಂಟಾಗಿದೆ. ಅವಾಚ್ಯ ಶಬ್ದಗಳಿಂದ ಎರಡು ಬಣಗಳ ಮುಖಂಡರು ಬೈದಾಡಿದ್ದಾರೆ. ಕೋಲಾರ ನಗರದ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಘಟನೆ ನಡೆದಿದೆ. ಮಾಜಿ ನಗರಸಭೆ ಸದಸ್ಯ ಅಂಬರೀಷ್ ಹಾಗೂ ರಮೇಶ್ ನಡುವೆ ಕಿತ್ತಾಟ ಜೋರಾಗಿದೆ.ಮೊದಲಿನಿಂದಲೂ ಇಬ್ಬರ ನಡುವೆ ಹಳೆ ವೈಷಮ್ಯ ಇತ್ತು. ಇಂದು ಪಲ್ಲಕ್ಕಿ ಹೋಗುವ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ.
ಮೊದಲು ನಾವು ಬಂದಿದ್ದು, ನಮ್ಮ ಪಲ್ಲಕ್ಕಿ ಮುಂದೆ ಹೋಗಬೇಕು ಅಂತ ಗದ್ದಲ ಆರಂಭ ಆಗಿ ಬಳಿಕ
ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಗದ್ದಲ ಆಗಿದೆ ಪೊಲೀಸರ ಮಧ್ಯಪ್ರವೇಶದಿಂದ ಗದ್ದಲ ಎರಡು ಬಣದವರು ನಿಲ್ಲಿಸಿದ್ದಾರೆ.
PublicNext
27/10/2026 09:07 am
LOADING...