ರಾಮನಗರ: ಪರಿಷತ್ ಚುನಾವಣೆಯಲ್ಲಿ NDA ಗೆಲುವಿನ ನಗೆ ಬೀರಿದ ಬೆನ್ನಲ್ಲೇ ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಸಭೆ ನಡೆಸುತ್ತಿದ್ದಾರೆ.
ಜೆಡಿಎಸ್ ಕಾರ್ಯಕರ್ತರ ಜೊತೆ ಸಭೆ ನಡೆಸುತ್ತಿದ್ದಾರೆ. ನಗರದ ಕಲ್ಯಾಣಮಂಟಪದಲ್ಲಿ ಸಭೆ ನಡೆಯುತ್ತಿದ್ದು ಪಕ್ಷ ಬಲವರ್ಧನೆ ಕೆಲಸ ಆಗುತ್ತಿದೆ. ಮುಂಬರುವ ಜಿ.ಪಂ - ತಾ.ಪಂ ಚುನಾವಣೆ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಚುನಾವಣೆ ಗೆಲ್ತಿದ್ದಂತೆ ಅಲರ್ಟ್ ಆದ ಜೆಡಿಎಸ್, ನಿಖಿಲ್ ನೇತೃತ್ವದಲ್ಲಿ ಮುಂದಿನ ಚುನಾವಣೆಗೆ ಪಡೆ ರೆಡಿ ಮಾಡುತ್ತಿದೆ.
PublicNext
29/10/2026 04:43 pm
LOADING...