", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/402744_1751107096_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Kaveri Hosadurg" }, "editor": { "@type": "Person", "name": "6362053469" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸದುರ್ಗ : ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಟಿ ವಿ ಸರ್ಕಲ್ ವೃತ್ತದ ವರೆಗೆ ಶಾಸಕ ಬಿ.ಜಿ ಗೋವಿಂದಪ್ಪನವರ ನೇತೃತ್ವದಲ್ಲಿ ಹೊಸದುರ್ಗ ಪಟ್ಟಣ...Read more" } ", "keywords": "Hosadurga Bandh: successful strike", "url": "https://dashboard.publicnext.com/node" }
ಹೊಸದುರ್ಗ : ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಟಿ ವಿ ಸರ್ಕಲ್ ವೃತ್ತದ ವರೆಗೆ ಶಾಸಕ ಬಿ.ಜಿ ಗೋವಿಂದಪ್ಪನವರ ನೇತೃತ್ವದಲ್ಲಿ ಹೊಸದುರ್ಗ ಪಟ್ಟಣಕ್ಕೆ ಬಂದ್ ಘೋಷಿಸಿದ್ದು ಸ್ವಯಂ ಪ್ರೇರಿತವಾಗಿ ಭಾಗವಹಿಸಿದ ಸಾರ್ವಜನಿಕರು ಜಾಥದ ಮೂಲಕ ಜಾಗೃತಿ ಮೂಡಿಸಿದರು.
ಭದ್ರಾ ಜಲಾಶಯದಿಂದ ಹೊಸದುರ್ಗ ಪಟ್ಟಣ ಹಾಗೂ ತಾಲೂಕಿನ 346 ಗ್ರಾಮಗಳ ಕುಡಿಯುವ ನೀರಿನ ಯೋಜನೆಗೆ ದಾವಣಗೆರೆಯ ಕೆಲ ರೈತರು ಅಡ್ಡಿಪಡಿಸಿದ್ದನ್ನು ವಿರೋಧಿಸಿ ಪಟ್ಟಣದಲ್ಲಿ ಇಂದು ಬಂದ್ ಕರೆ ಕೊಡಲಾಗಿದ್ದು ಪಕ್ಷಾತೀತವಾಗಿ ರೈತರು ಕಾರ್ಮಿಕರು ವಿವಿಧ ಸಂಘಗಳ ಸಂಘಟಕರು ವಿದ್ಯಾರ್ಥಿಗಳು ಸಾರ್ವಜನಿಕರು ಭಾಗವಹಿಸಿದ್ದರು.
PublicNext
28/06/2025 04:08 pm