", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/229640-1751204987-ckm.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಮಗಳೂರು: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ, ಎರಡು ಮುದ್ದಾದ ಕರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಘಟನೆಯೊ...Read more" } ", "keywords": "Chikkamagaluru calf smuggling foiled, auto calf theft stopped, calf smuggling attempt, Chikkamagaluru youth stop calf theft, auto calf smuggling.", "url": "https://dashboard.publicnext.com/node" } ಚಿಕ್ಕಮಗಳೂರು: ಆಟೋದಲ್ಲಿ ಕರುಗಳ ಅಕ್ರಮ ಸಾಗಾಟ- ಅಡ್ಡಗಟ್ಟಿದ ಯುವಕರು, ಮೂವರು ಎಸ್ಕೇಪ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಆಟೋದಲ್ಲಿ ಕರುಗಳ ಅಕ್ರಮ ಸಾಗಾಟ- ಅಡ್ಡಗಟ್ಟಿದ ಯುವಕರು, ಮೂವರು ಎಸ್ಕೇಪ್

ಚಿಕ್ಕಮಗಳೂರು: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ, ಎರಡು ಮುದ್ದಾದ ಕರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಅಗ್ರಹಾರ ಗ್ರಾಮದಿಂದ ಪ್ಯಾಸೆಂಜರ್ ಆಟೋದಲ್ಲಿ ಎರಡು ಕರುಗಳನ್ನು ಅನುಮಾನಾಸ್ಪದವಾಗಿ ಬಾಣವರ ಕಡೆಗೆ ಸಾಗಿಸಲಾಗುತ್ತಿದ್ದು, ಇದನ್ನು ಗಮನಿಸಿದ ದೇವನೂರು ಗ್ರಾಮದ ಯುವಕರು ಆಟೋವನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಆಟೋದಲ್ಲಿದ್ದ ಮೂವರು ಅನ್ಯ ಕೋಮಿನ ಯುವಕರು ಎಸ್ಕೇಪ್ ಆಗಿದ್ದಾರೆ.

ಆಟೋ ಚಾಲಕನನ್ನು ಹಿಡಿದು ವಿಚಾರಿಸಿದಾಗ ಕರುಗಳನ್ನು ಗೋಶಾಲೆಗೆ ಕೊಂಡೊಯ್ಯುತ್ತಿದ್ದೇನೆ ಎಂಬ ಮಾಹಿತಿಯನ್ನು ನೀಡಿದ್ದರೂ, ಸ್ಥಳೀಯರಿಗೆ ಅನುಮಾನ ಹುಟ್ಟಿರುವುದರಿಂದ ಆಟೋ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆಯ ಸಂಬಂಧ ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪರಾರಿಯಾದವರನ್ನು ಪತ್ತೆ ಹಚ್ಚಿ ಕರುಗಳ ಸಾಗಾಟದ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಗ್ರಾಮಸ್ಥರು, ಪೊಲೀಸರಿಗೆ ಒತ್ತಾಯಿಸಿದ್ದಾರೆ.

Edited By : Manjunath H D
PublicNext

PublicNext

29/06/2025 07:19 pm

Cinque Terre

19.62 K

Cinque Terre

0

ಸಂಬಂಧಿತ ಸುದ್ದಿ