", "articleSection": "Cultural Activity,News,Religion", "image": { "@type": "ImageObject", "url": "https://prod.cdn.publicnext.com/s3fs-public/421698-1751260793-Youtube-HD.00_07_25_01.Still2520~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Umesh Mangalore" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ತುಳುನಾಡು ದೈವ ದೇವರುಗಳು ನೆಲೆಬೀಡು. ಹೀಗಾಗಿ ಇಲ್ಲಿ ಭೂತಗಳ ಕೋಲಗಳು ಇಲ್ಲಿ ನಡೆಯುತ್ತಲೇ ಇರುತ್ತವೆ. ಈ ಎಲ್ಲಾ ದೈವಗಳು ಪತ್ತನಾಜೆಯ ಬ...Read more" } ", "keywords": " ಮಂಗಳೂರು: ಮಂತ್ರದೇವತೆ ದೈವದ ಕೋಲ ಸೇವೆ, ನೂರಾರು ಮಂದಿ ಭಕ್ತರು ಭಾಗಿ Mangaluru Mantradevate Kola Seva, Mantradevate deity ritual Mangaluru, Kola Seva hundreds of devotees, Mangaluru religious ceremony, Mantradevate Daiva Kola Seva, Mangaluru spiritual event, devotees participate Kola Seva, Mangaluru traditional ritual, Kola Seva celebration Mangaluru, Mantradevate deity worship", "url": "https://dashboard.publicnext.com/node" } ಮಂಗಳೂರು: ಮಂತ್ರದೇವತೆ ದೈವದ ಕೋಲ ಸೇವೆ, ನೂರಾರು ಮಂದಿ ಭಕ್ತರು ಭಾಗಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಂತ್ರದೇವತೆ ದೈವದ ಕೋಲ ಸೇವೆ, ನೂರಾರು ಮಂದಿ ಭಕ್ತರು ಭಾಗಿ

ಮಂಗಳೂರು: ತುಳುನಾಡು ದೈವ ದೇವರುಗಳು ನೆಲೆಬೀಡು. ಹೀಗಾಗಿ ಇಲ್ಲಿ ಭೂತಗಳ ಕೋಲಗಳು ಇಲ್ಲಿ ನಡೆಯುತ್ತಲೇ ಇರುತ್ತವೆ. ಈ ಎಲ್ಲಾ ದೈವಗಳು ಪತ್ತನಾಜೆಯ ಬಳಿಕ ಘಟ್ಟಪ್ರದೇಶಕ್ಕೆ ತೆರಳುತ್ತದೆ ಎಂಬ ನಂಬಿಕೆ ಇಲ್ಲಿ ಜನರದ್ದು.

ಹೀಗಾಗಿ ಪತ್ತನಾಜೆಯ ಬಳಿಕ ಯಾವುದೇ ದೈವ ದೇವರ ಕಾರ್ಯಕ್ರಮಗಳನ್ನು ನಡೆಸುವುದಿಲ್ಲ. ದೀಪಾವಳಿ ಆರಂಭಗೊಂಡ ಬಳಿಕವಷ್ಟೇ ಧಾರ್ಮಿಕ ಕಾರ್ಯಗಳು ಹಾಗೂ ಉತ್ಸವಗಳು ನಡೆಯುತ್ತವೆ.

ಕರಾವಳಿಯಲ್ಲಿ ಜೂನ್, ಜುಲೈ ತಿಂಗಳಲ್ಲಿ ಕರಾವಳಿಯಲ್ಲಿ ಧಾರ್ಮಿಕ ಉತ್ಸವಗಳು ಸೇರಿದಂತೆ ದೈವರಾಧನೆಗಳ ಅಚರಣೆಗಳು ಮಳೆಗಾಲದ ಸಮಯದಲ್ಲಿ ಬಹಳ ವಿರಳವಾಗಿ ಕಾಣಸಿಗುತ್ತದೆ.

ಹೀಗೆ ಅಪರೂಪವಾಗಿ ನೆಲ್ಯಾಡಿ ಬಳಿ ಮಂತ್ರದೇವತೆ ದೈವಕ್ಕೆ ಕೋಲ ಸೇವೆ ನಡೆಯಿತು,ನೂರಾರು ಸಂಖ್ಯೆಯಲ್ಲಿ ಭಕ್ತರು ದೈವದ ಕೋಲವನ್ನು ಕಣ್ತುಂಬಿಕೊಂಡು ಗಂಧ ಪ್ರಸಾದವನ್ನು ಸ್ವೀಕರಿಸಿದರು..

Edited By : Suman K
Kshetra Samachara

Kshetra Samachara

30/06/2025 10:50 am

Cinque Terre

2.02 K

Cinque Terre

0

ಸಂಬಂಧಿತ ಸುದ್ದಿ