", "articleSection": "Entertainment,Cinema", "image": { "@type": "ImageObject", "url": "https://prod.cdn.publicnext.com/s3fs-public/222042-1752494082-WhatsApp-Image-2025-07-14-at-5.15.23-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ರ‍್ಯಾಪರ್ ಮತ್ತು ಸಂಗೀತ ನಿರ್ಮಾಪಕ ಹನಿ ಸಿಂಗ್ ಅವರು ತಮ್ಮ ಬಲ ಭುಜದ ಹಿಂದೆ ಗಾಯಕ ಎ.ಆರ್. ರೆಹಮಾನ್ ಅವರ ಸಹಿಯನ್ನು ಹಚ್ಚೆ ಹಾಕಿಸಿಕೊಳ್ಳುತ್ತ...Read more" } ", "keywords": "Honey Singh, AR Rahman, tattoo, signature tattoo, tribute, Indian musician, rapper, music producer, Yo Yo Honey Singh, AR Rahman signature, tattoo dedication, music legend, Indian music industry, celebrity news, entertainment news, ", "url": "https://dashboard.publicnext.com/node" } ಎ.ಆರ್. ರೆಹಮಾನ್ ಸಹಿಯನ್ನು ಹಚ್ಚೆ ಹಾಕಿಸಿಕೊಂಡ ಹನಿ ಸಿಂಗ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎ.ಆರ್. ರೆಹಮಾನ್ ಸಹಿಯನ್ನು ಹಚ್ಚೆ ಹಾಕಿಸಿಕೊಂಡ ಹನಿ ಸಿಂಗ್

ರ‍್ಯಾಪರ್ ಮತ್ತು ಸಂಗೀತ ನಿರ್ಮಾಪಕ ಹನಿ ಸಿಂಗ್ ಅವರು ತಮ್ಮ ಬಲ ಭುಜದ ಹಿಂದೆ ಗಾಯಕ ಎ.ಆರ್. ರೆಹಮಾನ್ ಅವರ ಸಹಿಯನ್ನು ಹಚ್ಚೆ ಹಾಕಿಸಿಕೊಳ್ಳುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

"ನನ್ನ ಪ್ರೀತಿಯ ಜೀವಂತ ದಂತಕಥೆ ಎ.ಆರ್. ರೆಹಮಾನ್ ಸರ್‌ಗಾಗಿ ಒಂದೇ ರಾತ್ರಿಯಲ್ಲಿ ನನ್ನ ಮೂರನೇ ಹಚ್ಚೆ... ನಾನು ನಿಮ್ಮನ್ನು ಪ್ರೀತಿಸುತ್ತೇನೆ ಸರ್ ಎಲ್ಲದಕ್ಕೂ ಧನ್ಯವಾದಗಳು" ಎಂದು ಹನಿ ಸಿಂಗ್ ವಿಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ. ಅವರು ತಮ್ಮ ತಾಯಿಯ ಸಹಿಯನ್ನು ತಮ್ಮ ಎಡಗೈಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.

Edited By : Vijay Kumar
PublicNext

PublicNext

14/07/2025 05:25 pm

Cinque Terre

30.26 K

Cinque Terre

0

ಸಂಬಂಧಿತ ಸುದ್ದಿ