", "articleSection": "Science and Technology,Government,International", "image": { "@type": "ImageObject", "url": "https://prod.cdn.publicnext.com/s3fs-public/1752573800.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕ್ಯಾಲಿಫೋರ್ನಿಯಾ : ಭಾರತದ ಪುತ್ರ ಶುಭಾಂಶು ಶುಕ್ಲಾ ಬಾಹ್ಯಾಕಾಶದಲ್ಲಿ ಹಲವು ದಾಖಲೆಗಳನ್ನು ಮಾಡಿದ ನಂತರ ಭೂಮಿಗೆ ಮರಳಿದ್ದಾರೆ. ಶುಭಾಂಶು ಶುಕ್ಲಾ...Read more" } ", "keywords": "Axiom Mission 4, Shubhanshu Shukla, space mission, international space station, NASA, SpaceX, Falcon 9 rocket, astronauts return, Earth landing. ", "url": "https://dashboard.publicnext.com/node" }
ಕ್ಯಾಲಿಫೋರ್ನಿಯಾ : ಭಾರತದ ಪುತ್ರ ಶುಭಾಂಶು ಶುಕ್ಲಾ ಬಾಹ್ಯಾಕಾಶದಲ್ಲಿ ಹಲವು ದಾಖಲೆಗಳನ್ನು ಮಾಡಿದ ನಂತರ ಭೂಮಿಗೆ ಮರಳಿದ್ದಾರೆ. ಶುಭಾಂಶು ಶುಕ್ಲಾ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಆಕ್ಸಿಯಮ್ -4 ಬಾಹ್ಯಾಕಾಶ ಕಾರ್ಯಾಚರಣೆಯ ಇತರೆ ಮೂವರು ಗಗನಯಾತ್ರಿಗಳೊಂದಿಗೆ ಭೂಸ್ಪರ್ಶ ಮಾಡಿದ್ದಾರೆ.
ಕ್ಯಾಪ್ಸುಲ್ ಜೂನ್ 15ರ ಮಂಗಳವಾರ ಮಧ್ಯಾಹ್ನ 3.01 ರ ಸುಮಾರಿಗೆ ಭಾರತೀಯ ಸಮಯ ಅಮೆರಿಕದ ಕ್ಯಾಲಿಫೋರ್ನಿಯಾ ಕರಾವಳಿಯ ಬಳಿ ಪೆಸಿಫಿಕ್ ಮಹಾಸಾಗರದಲ್ಲಿ ಲ್ಯಾಂಡ್ ಆಗಿದ್ದಾರೆ.
PublicNext
15/07/2025 03:31 pm