", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/387839-1753094631-WhatsApp-Image-2025-07-21-at-4.11.35-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಲಬುರಗಿ: ಹಾಸನ – ಸೋಲಾಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ಬ್ರೇಕ್ ಬೈಂಡಿಂಗ್ ದೋಷದ ಕಾರಣದಿಂದ ದಟ್ಟ ಹೊಗೆ ಕಾಣಿಸಿಕೊಂಡ ಘಟನೆ ಇಂದುಮುಂಜಾನೆ ಶಹಬಾದ...Read more" } ", "keywords": "Hassan, Solapur, train, thick smoke, passenger panic. ", "url": "https://dashboard.publicnext.com/node" }
ಕಲಬುರಗಿ: ಹಾಸನ – ಸೋಲಾಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ಬ್ರೇಕ್ ಬೈಂಡಿಂಗ್ ದೋಷದ ಕಾರಣದಿಂದ ದಟ್ಟ ಹೊಗೆ ಕಾಣಿಸಿಕೊಂಡ ಘಟನೆ ಇಂದುಮುಂಜಾನೆ ಶಹಬಾದ್ ತಾಲೂಕಿನ ಮರತೂರ ಸಮೀಪ ಸಂಭವಿಸಿದೆ.
ಬ್ರೇಕ್ ಬೈಡಿಂಗ್ ತಾಂತ್ರಿಕ ದೋಷದಿಂದ ದಟ್ಟ ಹೊಗೆ ಕಾಣಿಸಿಕೊಂಡಿದೆ. ಪಾಯಿಂಟ್ ಮ್ಯಾನ್ ಕೂಡಲೇ ಇದನ್ನು ಗಮನಿಸಿ ರೆಡ್ ಹ್ಯಾಂಡ್ ಸಿಗ್ನಲ್ ಮೂಲಕ ರೈಲನ್ನು ತಕ್ಷಣ ನಿಲ್ಲಿಸಿದ್ದಾರೆ. ಪರಿಶೀಲನೆ ನಡೆಸಿದಾಗ, ಕೋಚ್ ಸಂಖ್ಯೆ CR 227454 LS-5 ಎಂಜಿನ್‌ನಿಂದ ನಾಲ್ಕನೇ ಕೋಚ್‌ನಲ್ಲಿ ದೋಷ ಇರುವುದು ದೃಢಪಟ್ಟಿದೆ.
ಇದರಿಂದ ಕೆಲಕಾಲ ಪ್ರಯಾಣಿಕರಲ್ಲಿ ಆತಂಕ ಮೂಡಿದರೂ, ದೋಷ ಸರಿಪಡಿಸಿದ ನಂತರ ರೈಲು ಮತ್ತೆ ಸ್ವಾಭಾವಿಕವಾಗಿ ಸಂಚರಿಸಲು ಶುರುಮಾಡಿದೆ.
PublicNext
21/07/2025 04:13 pm