ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

25 ವರ್ಷಗಳ ನಂತರ ಯಶ್ ರಾಕಿಂಗ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ ಅದರ ಹಿಂದೆ ಇದ್ದ ಕಷ್ಟ ಯಾರಿಗೂ ಸರಿಯಾಗಿ ಗೊತ್ತಿಲ್ಲ…!

ಬೆಂಗಳೂರು : ಕೊತ್ತಲವಾಡಿ ಚಿತ್ರದ ಪ್ರೆಸ್ ಮೀಟ್‌ನಲ್ಲಿ, ಯಶ್ ತಾಯಿ ನಿರ್ಮಿಸುತ್ತಿರುವ ಮೊದಲ ಚಿತ್ರ ಅನ್ನೋದರಿಂದಲೇ ಎಲ್ಲರಲ್ಲೂ ಜಾಸ್ತಿ ಕುತೂಹಲ ಇತ್ತು. ಪತ್ರಕರ್ತರು ಈ ಸಿನಿಮಾ ಬಗ್ಗೆ ಪ್ರಶ್ನೆ ಕೇಳಿದಾಗ, ಪುಷ್ಪ ಅರುಣ್ ಕುಮಾರ್ ಅವರು ಏನು ಉತ್ತರಿಸಿದ್ರು ಗೊತ್ತಾ? ಬನ್ನಿ ಕೇಳೋಣ!

Edited By : Suman K
PublicNext

PublicNext

23/07/2025 06:29 pm

Cinque Terre

30.41 K

Cinque Terre

2

ಸಂಬಂಧಿತ ಸುದ್ದಿ