ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೌ ಬೌ ಕಾಟಕ್ಕೆ ಬೇಸತ್ತ ಜನರು - ನಾಯಿಯಿಂದ ಕಚ್ಚಿಸಿಕೊಂಡವರ ಲೆಕ್ಕ ಇಲ್ಲಿದೆ

ದೆಹಲಿ: ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್‌ಗೆ ದೇಶದಲ್ಲಿ ನಾಗರಿಕರು ಬೆಚ್ಚಿಬಿದ್ದಿದ್ದಾರೆ. 2024ನೇ ಸಾಲಿನಲ್ಲಿ ವರದಿ ಆಗಿರುವ ನಾಯಿ ಕಚ್ಚಿದ ಪ್ರಕರಣಗಳ ಸಂಖ್ಯೆ 37 ಲಕ್ಷಕ್ಕೆ ಏರಿಕೆಯಾಗಿದೆ. ನ್ಯಾಷನಲ್ ಸೆಂಟರ್ ಫಾರ್ ಕಂಟ್ರೋಲ್ ಡಿಸೀಸಸ್ ಬಿಡುಗಡೆಗೊಳಿಸಿದ ಅಂಕಿ ಅಂಶ ಪ್ರಕಾರ 2024ನೇ ವರ್ಷದಲ್ಲಿ ದೇಶಾದ್ಯಂತ 37 ಲಕ್ಷ ಕೇಸ್ ಗಳು ದಾಖಲಾಗಿದೆ . ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಂದ ಸಂಗ್ರಹಿಸಿದ ಮಾಹಿತಿ ಪ್ರಕಾರ 54 ಮಂದಿ ರೇಬಿಸ್ ಕಾಯಿಲೆ ತುತ್ತಾಗಿ ಸಾವನ್ನಪ್ಪಿದ್ದಾರೆ.

ಕಬಡ್ಡಿ ಆಟಗಾರನೊಬ್ಬ ರೇಬಿಸ್ ಇಂದ ಬಲಿಯಾದ ಬೆನ್ನಲ್ಲೇ ದೇಶದ ಜನರಲ್ಲಿ ಬೀದಿ ನಾಯಿಗಳ ಬಗೆಗೆ ಆತಂಕ ಹೆಚ್ಚಾಗಿದೆ. ನಾಯಿಗಳಿಗೆ ಸ್ಥಳೀಯ ಆಡಳಿತ ಆಹಾರ ಸಕಾಲಕ್ಕೆ ಪೂರೈಕೆ ಮಾಡುವ ಕೆಲಸ ಮಾಡಿದ್ರೆ ನಾಯಿಗಳು ಅಗ್ರೆಸಿವ್ ಆಗಲ್ಲ ಅನ್ನೋ ಅಭಿಪ್ರಾಯ ವ್ಯಕ್ತ ಆಗಿದೆ.

Edited By : Nagaraj Tulugeri
PublicNext

PublicNext

23/07/2025 08:58 pm

Cinque Terre

83.81 K

Cinque Terre

1

ಸಂಬಂಧಿತ ಸುದ್ದಿ