ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿ ನಾಯಕನಾಗಿ ನಟಿಸಿರುವ ಚೊಚ್ಚಲ ಸಿನಿಮಾ 'ಜ್ಯೂನಿಯರ್' ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾ ನೋಡಿದ ಕೆಲವರು ಕಿರೀಟಿ ರೆಡ್ಡಿ ಅವರ ನಟನೆ, ಡ್ಯಾನ್ಸ್ ಮತ್ತು ಆ್ಯಕ್ಷನ್ ದೃಶ್ಯಗಳನ್ನು ಮೆಚ್ಚಿಕೊಂಡಿದ್ದಾರೆ.
ವಿಶೇಷವಾಗಿ 'ವೈರಲ್ ವೈಯ್ಯಾರಿ' ಹಾಡು ಮತ್ತು ಸಾಹಸ ದೃಶ್ಯಗಳು ಹೈಲೈಟ್ ಆಗಿವೆ ಎಂದು ಹೇಳಲಾಗುತ್ತಿದೆ. ಶ್ರೀಲೀಲಾ ಅವರ ಗ್ಲಾಮರ್ ಮತ್ತು ನಟನೆ, ಹಾಗೂ ಜೆನಿಲಿಯಾ ಅವರ ಪಾತ್ರವೂ ಪ್ರೇಕ್ಷಕರಿಗೆ ಇಷ್ಟವಾಗಿದೆ ಈ ಸಿನಿಮಾ ದ ಬಗ್ಗೆ ನಮ್ಮ ಪಬ್ಲಿಕ್ ನೆಕ್ಸ್ಟ್ ಜೊತೆಗೆ ಕಿರೀಟಿ ಅವರ ಸಿನಿ ಜರ್ನಿ ಯನ್ನು ಯಾವ ರೀತಿ ಹಂಚಿಕೊಂಡ್ರು ಅನ್ನೋದನ್ನು ಕೇಳೋಣ ಬನ್ನಿ...
PublicNext
24/07/2025 06:11 pm