", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/463655-1753433359-manjunath-(54).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು: ಪಾಕ್ ಮೂಲದ ವ್ಯಕ್ತಿಯಿಂದ ರಾಜ್ಯದ ಜನಕ್ಕೆ ದೋಖಾ ಮಾಡುವ ಪ್ರಯತ್ನ ಬೆಳಕಿಗೆ ಬಂದಿದೆ. ನಿಮ್ಮ ಮಗ ಅತ್ಯಾಚಾರ ಮಾಡಿದ್ದಾನೆ ಅಂತ ಮಹಿಳ...Read more" } ", "keywords": "Bengaluru police scam, online banking fraud, police impersonation scam, cybercrime Bengaluru, bank account hacking, phishing scam Bengaluru, police name fraud, identity theft Bengaluru, financial scam Karnataka. ", "url": "https://dashboard.publicnext.com/node" }
ಬೆಂಗಳೂರು: ಪಾಕ್ ಮೂಲದ ವ್ಯಕ್ತಿಯಿಂದ ರಾಜ್ಯದ ಜನಕ್ಕೆ ದೋಖಾ ಮಾಡುವ ಪ್ರಯತ್ನ ಬೆಳಕಿಗೆ ಬಂದಿದೆ. ನಿಮ್ಮ ಮಗ ಅತ್ಯಾಚಾರ ಮಾಡಿದ್ದಾನೆ ಅಂತ ಮಹಿಳೆಯೊಬ್ಬಳಿಗೆ ಬೆದರಿಸುವ ಪ್ರಯತ್ನ ನಡೆದಿದೆ. ಮಹಿಳೆ ಯೊಬ್ಬರಿಗೆ ಬೆಂಗಳೂರು ಪೊಲೀಸ್ ಹೆಸರಲ್ಲಿ ಕರೆ ಮಾಡಿ ನಿಮ್ಮ ಮಗ ಅತ್ಯಾಚಾರಿ, ಬೆಂಗಳೂರು ಪೊಲೀಸರಿಂದ ಬಂಧನ ಆಗಿದೆ ಅಂತ ಹೆದರಿಸುವ ಯತ್ನ ನಡೆದಿದೆ. ಆದರೆ ಮಹಿಳೆಯ ಫೋನ್ ಬಂದ ಕಾಲ್ ಮಗ ಸಾತ್ವಿಕ್ ಪಿಕ್ ಮಾಡ್ತಾನೆ. ಕಾಲ್ ಬರುವ ಕೆಲವೇ ಹೊತ್ತಲ್ಲಿ ಬೆಂಗಳೂರಿನಿಂದ ಹುಟ್ಟೂರಿಗೆ ಬಂದಿದ್ದ ಮಗ ಸಾತ್ವಿಕ್ ಕಾಲ್ ಪಿಕ್ ಮಾಡಿದ ಕಾರಣ ಕಳ್ಳಾಟ ಬೆಳಕಿಗೆ ಬಂದಿದೆ.
ಸಾತ್ವಿಕ್ ಫೋನ್ ಪಿಕ್ ಮಾಡದೇ ತಾಯಿ ಕಾಲ್ ರಿಸಿವ್ ಮಾಡಿದ್ರೆ ಕಥೆ ಏನು ಅನ್ನೋ ಪ್ರಶ್ನೆ ಕಾರ್ತಿಕ ಮಾಡಿದ್ದಾನೆ. ಪಾಕಿಸ್ತಾನದ ಮೂಲದ ವ್ಯಕ್ತಿಯಿಂದ ಬಂದ ಕರೆ ಅನ್ನೋ ಮಾಹಿತಿ ಇದ್ದು ಸದ್ಯ ಪ್ರಕರಣ ಸಂಬಂಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸಾತ್ವಿಕ್ x ಅಲ್ಲಿ ದೂರು ದಾಖಲು ಮಾಡಿದ್ದಾನೆ.
PublicNext
25/07/2025 02:19 pm