", "articleSection": "Politics,Crime,Government", "image": { "@type": "ImageObject", "url": "https://prod.cdn.publicnext.com/s3fs-public/474798-1753434634-pp.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "Vinay.Hegde" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಚಿನ್ನಸ್ವಾಮಿ ಕಾಲ್ತುಳಿತ ದುರಂತದ ಬಗ್ಗೆ ಜಸ್ಟೀಸ್ ಮೈಕೆಲ್ ಡಿ ಕುನ್ಹಾ ನೀಡಿದ ವರದಿಗೆ ನಿನ್ನೆ ನಡೆದ ಸಂಪುಟ ಸಭೆ ಒಪ್ಪಿಗೆ ಸೂಚಿಸಿ...Read more" } ", "keywords": "Bengaluru, Chinnaswamy stadium stampede report, MLC Govind Raj, G Parameshwara, Karnataka politics, stadium incident.", "url": "https://dashboard.publicnext.com/node" } ಬೆಂಗಳೂರು : ಚಿನ್ನಸ್ವಾಮಿ ಕಾಲ್ತುಳಿತ ವರದಿಯಲ್ಲಿ MLC ಗೋವಿಂದ್ ರಾಜ್ ಹೆಸರು ಉಲ್ಲೇಖವಿಲ್ಲ – ಜಿ.ಪರಮೇಶ್ವರ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಚಿನ್ನಸ್ವಾಮಿ ಕಾಲ್ತುಳಿತ ವರದಿಯಲ್ಲಿ MLC ಗೋವಿಂದ್ ರಾಜ್ ಹೆಸರು ಉಲ್ಲೇಖವಿಲ್ಲ – ಜಿ.ಪರಮೇಶ್ವರ್

ಬೆಂಗಳೂರು : ಚಿನ್ನಸ್ವಾಮಿ ಕಾಲ್ತುಳಿತ ದುರಂತದ ಬಗ್ಗೆ ಜಸ್ಟೀಸ್ ಮೈಕೆಲ್ ಡಿ ಕುನ್ಹಾ ನೀಡಿದ ವರದಿಗೆ ನಿನ್ನೆ ನಡೆದ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಅಲ್ದೇ ವರದಿಯಲ್ಲಿ ಉಲ್ಲೇಖಿಸಿರುವಂತೆ ಆರ್ ಸಿ ಬಿ, ಡಿಎನ್ ಎ ಮತ್ತು ಪೊಲೀಸರ ಮೇಲೆ ಕ್ರಮಕ್ಕೆ ಅಸ್ತು ಎಂದಿದೆ. ಈ ಕುರಿತು ಗೃಹ ಸಚಿವ ಪರಮೇಶ್ವರ್ ಬೆಂಗಳೂರಿನಲ್ಲಿ ಮಾತನಾಡಿ, ಜಸ್ಟೀಸ್ ಕುನ್ಹಾ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ, ಆರ್ಸಿಬಿ,ಡಿಎನ್ ಎ ಮೇಲೆ‌ ಕೋರ್ಟಿನಲ್ಲಿ ಕೇಸ್ ಇದೆ. ಮುಂದೆ ಯಾವ ರೀತಿ ಅನುಮತಿ ನೀಡಬೇಕು ಎಂದೆಲ್ಲ ವರದಿಯಲ್ಲಿ ಶಿಫಾರಸು ಮಾಡಿದ್ದಾರೆ. ಹಾಗೇ‌ ನಾವು ಇಲಾಖಾ ತನಿಖೆಯನ್ನು ಮಾಡಲು ನಿರ್ಧರಿಸಿದ್ದೇವೆ ಎಂದರು.‌

ಇನ್ನೂ ವರದಿಯಲ್ಲಿ ವಿಧಾನಪರಿಷತ್ ಸದಸ್ಯ ಗೋವಿಂದ ರಾಜ್ ಅವರ ಹೆಸರು ಏನಾದ್ರೂ ಇದ್ಯಾ ಎಂಬ ಪ್ರಶ್ನೆಗೆ ವರದಿಯಲ್ಲಿ ಗೋವಿಂದರಾಜ್ ಹೆಸರು ಉಲ್ಲೇಖ ಇಲ್ಲ. ಆದ್ರೆ ಆರ್ ಸಿಬಿ, ಡಿಎನ್ ಎ,ಕೆಎಸ್ಸಿಎ,ಪೊಲೀಸರ ಉಲ್ಲೇಖ ಇದೆ ಎಂದು ಸ್ಪಷ್ಟಪಡಿಸಿದರು.

Edited By :
PublicNext

PublicNext

25/07/2025 02:41 pm

Cinque Terre

47.85 K

Cinque Terre

1