", "articleSection": "Crime,Law and Order,Cinema", "image": { "@type": "ImageObject", "url": "https://prod.cdn.publicnext.com/s3fs-public/222042-1753938398-Canva---2025-07-31T103621.199.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು: ನಟ ಪ್ರಥಮ್‌ಗೆ ಡ್ರ್ಯಾಗರ್ ಹಿಡಿದು ಜೀವ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಮೂವರಿಗೆ ಸ್ಪಾಟದ ಮಹಜರ್‌ಗೆ ಹಾಜರಾಗುವಂತೆ ಪೊಲೀಸ್ ನೋಟಿ...Read more" } ", "keywords": "Pratham death threat, Darshan fans controversy, Rakshak Bullet controversy, Bigg Boss Pratham, Pratham Rakshak Bullet notice, Darshan fans issue, Pratham temple incident, Rakshak Bullet response, Karnataka celebrity news, Indian reality TV show controversy, Bigg Boss Kannada drama, Pratham Rakshak Bullet feud, ", "url": "https://dashboard.publicnext.com/node" } ನಟ ಪ್ರಥಮ್‌ಗೆ ದರ್ಶನ್ ಫ್ಯಾನ್ಸ್‌ ಹೆಸರಿನಲ್ಲಿ ಜೀವ ಬೆದರಿಕೆ - ಪ್ರಥಮ್, ರಕ್ಷಕ್ ಬುಲೆಟ್‌ಗೆ ನೋಟಿಸ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಟ ಪ್ರಥಮ್‌ಗೆ ದರ್ಶನ್ ಫ್ಯಾನ್ಸ್‌ ಹೆಸರಿನಲ್ಲಿ ಜೀವ ಬೆದರಿಕೆ - ಪ್ರಥಮ್, ರಕ್ಷಕ್ ಬುಲೆಟ್‌ಗೆ ನೋಟಿಸ್

ಬೆಂಗಳೂರು: ನಟ ಪ್ರಥಮ್‌ಗೆ ಡ್ರ್ಯಾಗರ್ ಹಿಡಿದು ಜೀವ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಮೂವರಿಗೆ ಸ್ಪಾಟದ ಮಹಜರ್‌ಗೆ ಹಾಜರಾಗುವಂತೆ ಪೊಲೀಸ್ ನೋಟಿಸ್ ನೀಡಲಾಗಿದೆ.

ನಟರಾದ ಪ್ರಥಮ್, ರಕ್ಷಕ್ ಹಾಗೂ ಜಮೀನಿನ ಮಾಲೀಕ ಮಹೇಶ್‌ಗೆ ನೋಟಿಸ್ ನೀಡಲಾಗಿದೆ. 11 ಗಂಟೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮುಂದೆ ಹಾಜರಾಗಬೇಕು. ಘಟನೆ ನಡೆದ ಸ್ಥಳ ತೋರಿಸಬೇಕು. ಸಾಕ್ಷಿಗಳ ಸಮ್ಮುಖದಲ್ಲಿ ಸ್ಪಾಟ್ ಮಹಜರ್ ಅವಶ್ಯಕತೆ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಸ್ಪಾಟ್ ಮಹಜರ್ ಪ್ರಕ್ರಿಯೆ ಮುಗಿದ ಬಳಿಕ ಪೊಲೀಸ್ರು ಮತ್ತೊಂದಿಷ್ಟು ಸಾಕ್ಷಿಗಳನ್ನ ಸಂಗ್ರಹ ಮಾಡಿದ ಬಳಿಕ ಆರೋಪಿತ ವ್ಯಕ್ತಿಗಳ ಬುಲಾವ್ ಗೆ ರೆಡಿ ಮಾಡಿಕೊಂಡಿದ್ದಾರೆ.

Edited By : Vijay Kumar
PublicNext

PublicNext

31/07/2025 10:37 am

Cinque Terre

45.68 K

Cinque Terre

0