", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/222042-1753947239-Canva---2025-07-29T133531.134.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಧರ್ಮಸ್ಥಳ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕಳೇಬರ ಶೋಧನೆ ಕಾರ್ಯ ಚುರುಕುಕೊಂಡಿದ್ದು, ಪಾಯಿಂಟ್ ನಂ 6ರಲ್ಲಿ ಕಳೇಬರ ಪತ್ತೆಯಾಗಿ...Read more" } ", "keywords": "Dharmasthala case, point number 6, investigation update, SIT probe, anonymous complainant, skull discovery, grave site investigation, forensic analysis, police investigation, Karnataka news, crime news, Dharmasthala mystery, SIT team, Pranav Mohanti, crime scene investigation, ", "url": "https://dashboard.publicnext.com/node" } ಬ್ರೇಕಿಂಗ್ ನ್ಯೂಸ್‌: ಧರ್ಮಸ್ಥಳ ಕೇಸ್‌ - ಪಾಯಿಂಟ್ ನಂ 6ರಲ್ಲಿ ಕಳೇಬರ ಪತ್ತೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ ನ್ಯೂಸ್‌: ಧರ್ಮಸ್ಥಳ ಕೇಸ್‌ - ಪಾಯಿಂಟ್ ನಂ 6ರಲ್ಲಿ ಕಳೇಬರ ಪತ್ತೆ

ಧರ್ಮಸ್ಥಳ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕಳೇಬರ ಶೋಧನೆ ಕಾರ್ಯ ಚುರುಕುಕೊಂಡಿದ್ದು, ಪಾಯಿಂಟ್ ನಂ 6ರಲ್ಲಿ ಕಳೇಬರ ಪತ್ತೆಯಾಗಿದೆ.

ಪಾಯಿಂಟ್ ನಂ 6ರಲ್ಲಿ ಅಸ್ಥಿ ಪಂಜರದ ಅವಶೇಷಗಳು ಪತ್ತೆಯಾಗಿವೆ. FSL ಟೀಂ ನಿಂದ ಅವಶೇಷಗಳನ್ನ ಕಲೆಕ್ಟ್ ಮಾಡಲಾಗಿದೆ ಎಂದು SIT ನಿಂದ‌ Public Nxt ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ.

ದೂರುದಾರ ತೋರಿಸಿದ ಜಾಗದಲ್ಲಿ ಕಳೇಬರ ಪತ್ತೆಯಾಗಿದೆ. ಕಳೆಬರಹ ಸ್ಯಾಂಪಲ್‌ಗಳನ್ನ FSL ಟೀಂ ಸಂಗ್ರಹಿಸುತ್ತಿದೆ. ಅಸ್ಥಿಪಂಜರದ ವಯೋಮಾನ ಹಾಗೂ DNA ಟೆಸ್ಟ್ ಮಾಡಲಾಗುತ್ತದೆ. ಅಧಿಕಾರಿಗಳು ಮೆಡಿಕಲ್ ಎವಿಡೆನ್ಸ್, ಟೆಕ್ನಿಕಲ್ ಎವಿಡೆನ್ಸ್ ಕಲೆಕ್ಟ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

15 ಮಂದಿ ಕೂಲಿ ಕಾರ್ಮಿಕರ ಮೂಲಕ ಅವಶೇಷಗಳ ಉತ್ಖನನ ನಡೆದಿದೆ. ಜೆಸಿಬಿ ಮುಂಖಾತರ ಮೊದಲಿಗೆ ಪಾಯಿಂಟ್ ನಂ 6ರಲ್ಲಿ ಉತ್ಖನನ ಮಾಡಲಾಗುತ್ತಿದೆ. ಇದೀಗ ಜೆಸಿಬಿ ಮುಂಖಾತರ ಉತ್ಖನನ ನಿಲ್ಲಿಸಿ ಕಾರ್ಮಿಕರ ಬಳಕೆ ಮಾಡಲಾಗುತ್ತಿದೆ.

Edited By : Vijay Kumar
PublicNext

PublicNext

31/07/2025 01:04 pm

Cinque Terre

104.51 K

Cinque Terre

12

ಸಂಬಂಧಿತ ಸುದ್ದಿ