", "articleSection": "Politics,Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/463655-1754054808-manjunath---2025-08-01T185643.064.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಮನೆಕೆಲಸದಾಕೆ ಮೇಲೆ ಅತ್ಯಾಚಾರ ನಡೆಸಿದ ಹಿನ್ನೆಲೆಯಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜನಪ್ರತಿನಿಧಿಗಳ ಕೋರ್ಟ್ ದೋಷಿ ಎಂದು ತೀರ್...Read more" } ", "keywords": ""Prajwal Revanna guilty verdict, HD Revanna reaction, Bengaluru court verdict, sexual abuse case, JD(S) leader Prajwal Revanna, HD Revanna refuses to comment, Karnataka politics, Prajwal Revanna case update" ", "url": "https://dashboard.publicnext.com/node" }
ಬೆಂಗಳೂರು: ಮನೆಕೆಲಸದಾಕೆ ಮೇಲೆ ಅತ್ಯಾಚಾರ ನಡೆಸಿದ ಹಿನ್ನೆಲೆಯಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜನಪ್ರತಿನಿಧಿಗಳ ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ. ಇತ್ತ ತೀರ್ಪು ಬರುವ ಸಮಯದಲ್ಲಿ ಹೆಚ್. ಡಿ. ರೇವಣ್ಣ ವಿಧಾನಸೌಧದಲ್ಲಿ ನಡೆಯುತ್ತಿದ್ದ ಕಮಿಟಿ ಮೀಟಿಂಗ್‌ನಲ್ಲಿದ್ರು. ಜನಪ್ರತಿನಿಧಿಗಳ ಕೋರ್ಟ್ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ನೀಡಿತು ಆಗ ವಿಧಾನಸೌಧದಲ್ಲಿದ್ದ ಹೆಚ್. ಡಿ ರೇವಣ್ಣ ಸಭೆ ಮುಗಿಸಿ ಹೊರಗಡೆ ಬಂದಾಗ ತಮ್ಮ ಪುತ್ರ ಪ್ರಜ್ವಲ್‌ಗೆ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ ಎಂಬ ಪ್ರಶ್ನೆಗೆ ಉತ್ತರಿಸಲು ಹೆಚ್. ಡಿ ರೇವಣ್ಣ ನಿರಾಕರಿಸಿ ವಿಧಾನಸೌಧದಿಂದ ತೆರಳಿದ್ದಾರೆ.
PublicNext
01/08/2025 06:56 pm