", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/235762-1754067548-Untitled-design-(65).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು: ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಇನ್ನೊಂದು ತೆಟ್ಟೆಯತ್ತ ಇಣುಕಿ ನೋಡುವ ಅಭ್ಯಾಸ ಇಟ್ಟುಕೊಂಡಿರುವ ಸಚಿವ ಸಂತೋಷ್ ಲಾಡ್ ನಿ...Read more" } ", "keywords": "Santosh Lad news, BJP satire Santosh Lad, Kannada politics, BJP vs Congress Karnataka, remove glasses remark, Pungi Veera Santosh Lad, political sarcasm BJP, Karnataka political criticism, Santosh Lad controversy, BJP jibe Karnataka minister ", "url": "https://dashboard.publicnext.com/node" } ಪುಂಗಿವೀರ ಸಂತೋಷ್ ಲಾಡ್, ಕನ್ನಡಕ ತೆಗೆದು ಸಮಸ್ಯೆಗಳನ್ನು ನೋಡಿ - ಬಿಜೆಪಿ ವ್ಯಂಗ್ಯ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುಂಗಿವೀರ ಸಂತೋಷ್ ಲಾಡ್, ಕನ್ನಡಕ ತೆಗೆದು ಸಮಸ್ಯೆಗಳನ್ನು ನೋಡಿ - ಬಿಜೆಪಿ ವ್ಯಂಗ್ಯ

ಬೆಂಗಳೂರು: ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಇನ್ನೊಂದು ತೆಟ್ಟೆಯತ್ತ ಇಣುಕಿ ನೋಡುವ ಅಭ್ಯಾಸ ಇಟ್ಟುಕೊಂಡಿರುವ ಸಚಿವ ಸಂತೋಷ್ ಲಾಡ್ ನಿಮ್ಮ ಸ್ವಕ್ಷೇತ್ರ ಕಲಘಟಗಿಯತ್ತ ಒಮ್ಮೆ ನೋಡಿ ಎಂದು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ 'ಪುಂಗಿ ವೀರ ಸಂತೋಷ್ ಲಾಡ್ ಅವರೇ ನಿಮ್ಮ ಕಪ್ಪು ಕನ್ನಡಕ ತೆಗೆದು ಸಮಸ್ಯೆಗಳನ್ನು ನೋಡಿ' ಎಂದು ಹೇಳುವ ಮೂಲಕ ಸಚಿವ ಲಾಡ್ ಅವರ ಕಾಲೆಳೆದಿದೆ.

'ರಸ್ತೆ, ವಿದ್ಯುತ್‌, ಸಾರಿಗೆ, ವೈದ್ಯರ ಕೊರತೆ, ಕುಡಿಯುವ ನೀರಿನ ಸಮಸ್ಯೆ ಸೇರಿ ಅನೇಕ ತೊಂದರೆಗಳು ಜನರನ್ನು ಕಾಡುತ್ತಿದ್ದರೂ ಕ್ಷೇತ್ರದ ಕಡೆ ಮಾತ್ರ ತಲೆ ಹಾಕಿಲ್ಲ. ಕ್ಷೇತ್ರಕ್ಕೆ ಅಪರೂಪದ ಅತಿಥಿಯಾಗಿರುವ ಲಾಡ್‌ ಅವರೇ, ಪುಂಗುವುದು ಬಿಡಿ, ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸುವತ್ತ ಗಮನ ಕೊಡಿ' ಎಂದು ಬರೆದಿರುವ ರಾಜ್ಯ ಬಿಜೆಪಿ, ಸಂತೋಷ್ ಲಾಡ್ ಅವರ ಕಾರ್ಯವೈಖರಿಯನ್ನು ಟೀಕಿಸಿದೆ.

Edited By : Nagaraj Tulugeri
PublicNext

PublicNext

01/08/2025 10:31 pm

Cinque Terre

32.72 K

Cinque Terre

8

ಸಂಬಂಧಿತ ಸುದ್ದಿ