", "articleSection": "Politics,Religion", "image": { "@type": "ImageObject", "url": "https://prod.cdn.publicnext.com/s3fs-public/229640-1756202900-yad.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshYadigiri" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಯಾದಗಿರಿ : ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆಗೆ ವಿರೋಧ ವಿಚಾರವಾಗಿ ಯಾದಗಿರಿಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪೂರ ಪ್ರತಿಕ್ರಿಯಿಸಿದ್ದು...Read more" } ", "keywords": "yadgiri, banu mustaq, indian, inauguration controversy, minister darshanapur, yadgiri news, karnataka politics, political statement, latest kannada news, karnataka minister news", "url": "https://dashboard.publicnext.com/node" }
ಯಾದಗಿರಿ : ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆಗೆ ವಿರೋಧ ವಿಚಾರವಾಗಿ ಯಾದಗಿರಿಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪೂರ ಪ್ರತಿಕ್ರಿಯಿಸಿದ್ದು, ಬಿಜೆಪಿ ಅವರಿಗೆ ಮಾಡೋಕೆ ಬೇರೆ ಕೆಲಸವೇನಿದೆ? ಅಭಿವೃದ್ಧಿ, ರೈತರಿಗೆ ತೊಂದರೆ, ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲ ಅಂತ ಮಾತಾಡಿದ್ದಾರಾ..? ಬಾನು ಮುಷ್ತಾಕ್ ಆಯ್ಕೆ ಮಾಡಬಾರದಾ..? ಆಯ್ಕೆ ಮಾಡಲು ಸರ್ಕಾರಕ್ಕೆ ಹಕ್ಕು ಇದೆಯಾ ಇಲ್ವಾ..? ಯದುವೀರ ಅವರೇ ಬಿಜೆಪಿಯವರ ಮುಖಕ್ಕೆ ಕ್ಯಾಕರಿಸಿ ಉಗುಳಿದ್ನಲ್ಲಾ ಪ್ರಸೆಂಟ್ ಬಿಜೆಪಿ ಎಂಪಿ, ರಾಜಮನೆತನದವನೇ ಉಗುಳಿದ್ದಾನೆ. ಬಿಜೆಪಿ ಅವರು ಇನ್ನೂ ಎಷ್ಟು ಉಗಿಸಿಕೊಳ್ತಾರೆ? ಪ್ರತಿಯೊಬ್ಬರಿಗೂ ದಸರಾ ಉದ್ಘಾಟನೆ ಹಕ್ಕಿದೆ. ಸಾಮಾನ್ಯ ಮನುಷ್ಯನು ದಸರಾ ಉದ್ಘಾಟನೆ ಮಾಡಬಹುದು. ಇದರಲ್ಲಿ ಒಬ್ಬರಿಗೆ ತಗೋಬೇಕು ಅಂತ ಪಟ್ಟಿ ಮಾಡಿದ್ದಾರಾ? ಒಸಾಮಾ ಬಿನ್ ಲಾಡೆನ್ ತಂದು ಉದ್ಘಾಟನೆಗೆ ಹಚ್ಚಿದ್ದೀವಾ ಬಾನು ಮುಷ್ತಾಕ್ ಭಾರತೀಯರೇ ಹೌದಾ ಅಲ್ವಾ..? ಹಾಗಿದ್ರೆ ಬಾನು ಮುಷ್ತಾಕ್ ಅವರಿಗೆ ನರೇಂದ್ರ ಮೋದಿ ಕರ್ನಾಟಕದಲ್ಲಿ ಯಾಕೆ ಬಿಟ್ಟಿದ್ದಾರೆ ಎಂದು ಸಚಿವ ಶರಣಬಸಪ್ಪಗೌಡ ದರ್ಶಾನಪೂರ ಹೇಳಿದ್ರು.
PublicNext
26/08/2025 03:38 pm