", "articleSection": "Politics,Viral", "image": { "@type": "ImageObject", "url": "https://prod.cdn.publicnext.com/s3fs-public/235762-1757352346-WhatsApp-Image-2025-09-08-at-10.33.55-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಅವರು ಖಾಸಗಿ ಕಾರ್ಯಕ್ರಮದಲ್ಲಿ ಇದ್ದಾಗ ಧರಿಸಿದ್ದ ದಿರ...Read more" } ", "keywords": "watch, cm fadnavis wife dress, fadnavis wife viral video, controversial outfit, social media buzz, public reaction, fashion controversy, trending news, maharashtra politics, kannada headline", "url": "https://dashboard.publicnext.com/node" }
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಅವರು ಖಾಸಗಿ ಕಾರ್ಯಕ್ರಮದಲ್ಲಿ ಇದ್ದಾಗ ಧರಿಸಿದ್ದ ದಿರಿಸಿನ ಬಗ್ಗೆ ಈಗ ಚರ್ಚೆಯಾಗುತ್ತಿದೆ. ಅವರ ಬಟ್ಟೆ ಅವರ ಸ್ವಾತಂತ್ರ್ಯ. ಆದರೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಈ ರೀತಿ ಕಾಣಿಸಿಕೊಂಡಿದ್ದು ಸಭ್ಯವಲ್ಲ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.
ಮುಂಬೈನ ಜುಹುನಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ನಂತರ ಅಮೃತಾ ಫಡ್ನವೀಸ್ ಅವರು ವೇದಿಕೆ ಕಾರ್ಯಕ್ರಮದಲ್ಲೇ ಅತ್ಯಂತ ಬಿಗಿಯಾದ ಉಡುಪು ಧರಿಸಿ ಕಾಣಸಿಕೊಂಡಿದ್ದಾರೆ. ತೆರೆದ ವೇದಿಕೆಯಲ್ಲಿ ಈ ರೀತಿ ದಿರಿಸು ಧರಿಸುವ ಮೂಲಕ ಸಿಎಂ ಪತ್ನಿ ಸಿಎಂ ಕಚೇರಿಯ ಘನತೆಗೆ ಕುಂದು ತಂದಿದ್ದಾರೆ ಎಂಬ ಟೀಕೆ ಕೂಡ ಕೇಳಿ ಬಂದಿದೆ.
PublicNext
08/09/2025 10:56 pm