", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/474798-1756573258-mereda.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shashikumar Hassan" }, "editor": { "@type": "Person", "name": "Vinay.Hegde" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಳೆನರಸೀಪುರ: ಹಾಸನ ಮುಖ್ಯರಸ್ತೆಯ ಕಾಮಸಮುದ್ರ ಪಾಳ್ಯ ಬಳಿ ಸಿಮೆಂಟ್ ಚೀಲ ತುಂಬಿದ್ದ ಟಾಟಾ ಏಸ್‌ವಾಹನ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಗಾಯ...Read more" } ", "keywords": "Holenarasipura Tata Ace Accident, Cement Bags Vehicle Overturn, MP Helps Accident Victim, Holenarasipura Road Accident 2025, Karnataka MP Humanitarian Act, Tata Ace Flip Holenarasipura, Cement Vehicle Mishap Karnataka, Politician Helps Accident Victim, Holenarasipura Latest News, Road Safety Incident Karnataka", "url": "https://dashboard.publicnext.com/node" } ಹೊಳೆನರಸೀಪುರ: ಸಿಮೆಂಟ್ ಚೀಲ ತುಂಬಿದ್ದ ಟಾಟಾ ಏಸ್‌ವಾಹನ ಪಲ್ಟಿ - ಗಾಯಾಳು ನೆರವಿಗೆ ಧಾವಿಸಿದ ಸಂಸದ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಳೆನರಸೀಪುರ: ಸಿಮೆಂಟ್ ಚೀಲ ತುಂಬಿದ್ದ ಟಾಟಾ ಏಸ್‌ವಾಹನ ಪಲ್ಟಿ - ಗಾಯಾಳು ನೆರವಿಗೆ ಧಾವಿಸಿದ ಸಂಸದ

ಹೊಳೆನರಸೀಪುರ: ಹಾಸನ ಮುಖ್ಯರಸ್ತೆಯ ಕಾಮಸಮುದ್ರ ಪಾಳ್ಯ ಬಳಿ ಸಿಮೆಂಟ್ ಚೀಲ ತುಂಬಿದ್ದ ಟಾಟಾ ಏಸ್‌ವಾಹನ ಪಲ್ಟಿಯಾಗಿದೆ.

ಘಟನೆಯಲ್ಲಿ ಚಾಲಕ ಗಾಯಗೊಂಡಿದ್ದು, ಅದೇ ವೇಳೆಗೆ ರಾಷ್ಟ್ರೀಯ ಹೆದ್ದಾರಿ 373 ರಲ್ಲಿ ಸಂಚರಿಸುತ್ತಿದ್ದ ಸಂಸದ ಶ್ರೇಯಸ್ ಪಟೇಲ್ ಅವರು ಕೂಡಲೇ ಇಳಿದು ಗಾಯಾಳು ಚಾಲಕನನ್ನು ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದರು. ಮಾತ್ರವಲ್ಲ ಕೆಲಹೊತ್ತು ಘಟನಾ ಸ್ಥಳದಲ್ಲೇ ನಿಂತು ರಸ್ತೆಯಲ್ಲಿ ಚೆಲ್ಲಾಡಿದ್ದ ಸ್ಥಳೀಯರ ಮೂಲಕ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸಿಮೆಂಟ್ ತುಂಬಿದ ವಾಹನ ಪಲ್ಟಿಯಾಗಲು ಚಲಿಸುತ್ತಿದ್ದಾಗಲೇ ಟೈರ್ ಸಿಡಿದಿದ್ದು ಕಾರಣ ಎನ್ನಲಾಗಿದೆ. ಸಂಸದರ ಮಾನವೀಯತೆ, ಸ್ಪಂದನಾ ಗುಣಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

30/08/2025 10:31 pm

Cinque Terre

18.22 K

Cinque Terre

0

ಸಂಬಂಧಿತ ಸುದ್ದಿ