", "articleSection": "Infrastructure", "image": { "@type": "ImageObject", "url": "https://prod.cdn.publicnext.com/s3fs-public/378325-1756978598-6.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Ramesh Shiggavi" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿಗ್ಗಾವಿ: ಬಡವರಿಗೆ ಅನುಕೂಲ ಆಗಲಿ ಅಂತ ಸಿದ್ದರಾಮಯ್ಯ ಅವರ ಸರಕಾರವು ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನ ಆರಂಭಿಸಿದೆ. ಆದರೆ ಕಡಿಮೆ ಬೆಲೆಗೆ...Read more" } ", "keywords": "Shiggaon news, MLA Pathan constituency, Indira Canteen absence, government scheme delay, public facilities, rural development, Karnataka news, citizen welfare, infrastructure issues. ", "url": "https://dashboard.publicnext.com/node" } ಶಿಗ್ಗಾವಿ: ಶಾಸಕ ಪಠಾಣ್ ಕ್ಷೇತ್ರದಲ್ಲಿ ಇನ್ನೂ ಇಲ್ಲ ಇಂದಿರಾ ಕ್ಯಾಂಟೀನ್ ಭಾಗ್ಯ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ: ಶಾಸಕ ಪಠಾಣ್ ಕ್ಷೇತ್ರದಲ್ಲಿ ಇನ್ನೂ ಇಲ್ಲ ಇಂದಿರಾ ಕ್ಯಾಂಟೀನ್ ಭಾಗ್ಯ

ಶಿಗ್ಗಾವಿ: ಬಡವರಿಗೆ ಅನುಕೂಲ ಆಗಲಿ ಅಂತ ಸಿದ್ದರಾಮಯ್ಯ ಅವರ ಸರಕಾರವು ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನ ಆರಂಭಿಸಿದೆ. ಆದರೆ ಕಡಿಮೆ ಬೆಲೆಗೆ ಬಡವರ ಹೊಟ್ಟೆ ತುಂಬಿಸಬೇಕಾದ ಈ ಇಂದಿರಾ ಕ್ಯಾಂಟೀನ್ ಯೋಜನೆಯ ಭಾಗ್ಯ ಶಿಗ್ಗಾವಿ ಪಟ್ಟಣದ ಜನರಿಗೆ ಮಾತ್ರ ದೊರೆಯುವಂತೆ ಕಾಣುತ್ತಿಲ್ಲ.

ಹೌದು. ಶಿಗ್ಗಾವಿ ಪಟ್ಟಣದ ಹೊಸ ಬಸ್‌ ನಿಲ್ದಾಣದಲ್ಲಿರುವ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಿ ಎರಡು ಮೂರು ತಿಂಗಳು ಕಳೆದರೂ ಇಲ್ಲಿಯವರೆಗೂ ಉದ್ಘಾಟನೆಯ ಭಾಗ್ಯ ಮಾತ್ರ ಇಲ್ಲದಂತಾಗಿದೆ. ಅಲ್ಲದೆ ಇದು ಕುಡುಕರ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡಾಗಿದ್ದು, ಈ ಇಂದಿರಾ ಕ್ಯಾಂಟೀನ್ ಬರಿ ಮರೀಚಿಕೆ ಆಗಿ ಉಳಿಯುತ್ತೆಯ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇನ್ನು ಮುಂದಾದರೂ ಕ್ಷೇತ್ರದ ಶಾಸಕ ಯಾಶಿರ್ ಖಾನ್ ಪಠಾಣ್ ಅವರು ಇದರ ಬಗ್ಗೆ ಗಮನ ಹರಿಸಿ ಬಡವರ ಹೊಟ್ಟೆ ತುಂಬಿಸುತ್ತಾರಾ ಕಾದು ನೋಡೋಣ.

ವರದಿ: ರಮೇಶ್ ಸೋಮಕ್ಕನವರ್, ಪಬ್ಲಿಕ್ ನೆಕ್ಸ್ಟ್

Edited By : Somashekar
PublicNext

PublicNext

04/09/2025 03:06 pm

Cinque Terre

14.73 K

Cinque Terre

0