", "articleSection": "Human Stories", "image": { "@type": "ImageObject", "url": "https://prod.cdn.publicnext.com/s3fs-public/474799-1757072127-17-08-2025.01_41_55_12.Still102.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾವೇರಿ: ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹಿರೇಮುಗದೂರ ಗ್ರಾಮದ ಸೈನಿಕ ಹೇಮರೆಡ್ಡಿ ಬಸಪ್ಪ ರೆಡ್ಡಿ ಸೇನೆಯಿಂದ ನಿವೃತ್ತಿಯಾಗಿ ಸ್ವಗ್ರಾಮಕ್ಕೆ ...Read more" } ", "keywords": "haveri, retired soldier, grand welcome, felicitation, procession, army veteran honor, haveri news, kannada headline ", "url": "https://dashboard.publicnext.com/node" } ಹಾವೇರಿ: ನಿವೃತ್ತ ಸೈನಿಕನಿಗೆ ಅದ್ಧೂರಿ ಸ್ವಾಗತ- ಆತ್ಮೀಯ ಸನ್ಮಾನ, ಮೆರವಣಿಗೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ನಿವೃತ್ತ ಸೈನಿಕನಿಗೆ ಅದ್ಧೂರಿ ಸ್ವಾಗತ- ಆತ್ಮೀಯ ಸನ್ಮಾನ, ಮೆರವಣಿಗೆ

ಹಾವೇರಿ: ಹಾವೇರಿ ಜಿಲ್ಲೆ ಸವಣೂರು ತಾಲೂಕಿನ

ಹಿರೇಮುಗದೂರ ಗ್ರಾಮದ ಸೈನಿಕ ಹೇಮರೆಡ್ಡಿ ಬಸಪ್ಪ ರೆಡ್ಡಿ ಸೇನೆಯಿಂದ ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಆಗಮಿಸಿದರು.

ಸೇನೆಯಲ್ಲಿ 30 ವರ್ಷ ಎಂಟು ದಿನ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಆಗಮಿಸಿದ ಹೇಮರೆಡ್ಡಿಗೆ ಹಾವೇರಿಯಲ್ಲಿ ಅದ್ಧೂರಿಯಾಗಿ ಸ್ವಾಗತ ನೀಡಲಾಯಿತು.

ನಗರದ ಪ್ರವಾಸಿಮಂದಿರದಲ್ಲಿ ಸೇರಿದ ನಿವೃತ್ತ ಸೈನಿಕರು,ಗ್ರಾಮಸ್ಥರು, ಸಂಬಂಧಿಕರು ಮಾಜಿ ಸೈನಿಕ ಹೇಮರೆಡ್ಡಿಯನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಪುಷ್ಪಗುಚ್ಛಗಳನ್ನು ನೀಡಿ ಮಾಲಾರ್ಪಣೆ ಮಾಡಿ ಅಭಿನಂದನೆ ಸಲ್ಲಿಸಿದರು.

ತಿರಂಗಗಳಿಂದ ಅಲಂಕರಿಸಿದ ವಾಹನದಲ್ಲಿ ನಿವೃತ್ತ ಸೈನಿಕನ ಮೆರವಣಿಗೆ ಮಾಡಲಾಯಿತು. ತಿರಂಗಗಳಿಂದ ಕಂಗೊಳಿಸುತ್ತಿದ್ದ ದ್ವಿಚಕ್ರವಾಹನಗಳ ಜಾಥಾ ನಡೆಸಲಾಯಿತು.

Edited By :
PublicNext

PublicNext

05/09/2025 05:05 pm

Cinque Terre

16.94 K

Cinque Terre

0