", "articleSection": "Crime,Accident", "image": { "@type": "ImageObject", "url": "https://prod.cdn.publicnext.com/s3fs-public/421698-1757333442-013~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Channaveer Shiggov" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿಗ್ಗಾವಿ : ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೇ ಹೆಚ್ಚಾಗಿದ್ದ ಸಾರಿಗೆ ಬಸ್ ತಿರುವು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗುಂಡಿಗಿಳಿದಿರುವ ಘಟನೆ...Read more" } ", "keywords": "Shiggaon,transport bus accident,bus falls into ditch,road accident,pothole accident,KSRTC bus,local news,Karnataka,public transport", "url": "https://dashboard.publicnext.com/node" } ಶಿಗ್ಗಾವಿ ಗುಂಡಿಗೆ ಇಳಿದ ಸಾರಿಗೆ ಸಂಸ್ಥೆ ಬಸ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ ಗುಂಡಿಗೆ ಇಳಿದ ಸಾರಿಗೆ ಸಂಸ್ಥೆ ಬಸ್

ಶಿಗ್ಗಾವಿ : ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೇ ಹೆಚ್ಚಾಗಿದ್ದ ಸಾರಿಗೆ ಬಸ್ ತಿರುವು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗುಂಡಿಗಿಳಿದಿರುವ ಘಟನೆ ಶಿಗ್ಗಾವಿ ಪಟ್ಟಣದ ಹೆದ್ದಾರಿ ಸವಣೂರ ರಸ್ತೆ ಪಕ್ಕ ಸರ್ವಿಸ್ ರೋಡ್ ಸೋಮವಾರ ಬೆಳಗ್ಗೆ ನಡೆದಿದೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ.

ತಾಲೂಕಿನ ಹೊತ್ತನಹಳ್ಳಿಯಿಂದ ಹೂರಟು ಲಕ್ಕಿ ಕೊಪ್ಪ, ಹೋತನಹಳ್ಳಿ, ಕೊಳಗೇರಿ, ಗುಡ್ಡುದಚನ್ನಾಪುರ. ಬಂಕಾಪುರ -ಮಾರ್ಗವಾಗಿ ಸವಣೂರ ಸಂಪರ್ಕಿಸುವ ರಸ್ತೆ ಮಾರ್ಗದಲ್ಲಿ ಸೋಮವಾರ ಶಿಗ್ಗಾವಿ ದಿಂದ ಕೆಎಸ್‌ಆರ್‌ಟಿಸಿ ಬಸ್ ಈ ಭಾಗದ ಶಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೊರಟಿದ್ದ ಪ್ರಯಾಣಿಕರನ್ನು ಕರೆದುಕೊಂಡು ಶಿಗ್ಗಾವಿ ರಸ್ತೆ ತಿರುವಿನಲ್ಲಿ ಬರುತಿದ್ದ ಸಂದರ್ಭ ಬಸ್ಸಿನ ರಿವರ್ಸ್ ಗೇರ್ ಬೀಳದೆ ಬಸ್ ಏಕಾಏಕಿ ಗುಂಡಿಗಿಳಿದಿದ್ದರಿಂದ ತಕ್ಷಣವೇ ಬಸ್ ಎಡ ಭಾಗಕ್ಕೆ ಬಾಗಿದ್ದರಿಂದ ಗಾಬರಿಯಾದ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಜೋರಾಗಿ ಕೂಗಿ ಕೊಂಡರು. ಬಸ್ ಗುಂಡಿಯಲ್ಲಿ ಹೂತು ಕೊಂಡಿದ್ದರಿಂದ ಮುಂದೆ ಚಲಿಸಲಾಗಿಲ್ಲ. ಇನ್ನೂ ಯಾವುದೇ ಅಪಾಯವಾಗಿಲ್ಲ .

ಇತ್ತ ಕ್ಷೇತ್ರದ ಶಾಸಕ ಯಾಸಿರ್ ಅಹ್ಮದ್ ಖಾನ್ ಪಠಾಣ ಗಮನಹರಿಸಿ ಹೊಸ ಬಸ್ ವ್ಯವಸ್ಥೆ ಮಾಡುತ್ತಾರಾ ಎಂದು ಕಾದು ನೋಡಬೇಕಾಗಿದೆ.

Edited By : Suman K
Kshetra Samachara

Kshetra Samachara

08/09/2025 05:40 pm

Cinque Terre

9.12 K

Cinque Terre

0

ಸಂಬಂಧಿತ ಸುದ್ದಿ