", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/405356-1756871150-vv.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾವೇರಿ: ನೂರಾರು ಮಹಿಳೆಯರಿಗೆ ವಂಚಿಸಿದ್ದ ವ್ಯಕ್ತಿಯನ್ನ ಮಹಿಳೆಯರೇ ಹಿಡಿದು ಕೂಡಿಹಾಕಿದ ಘಟನೆ ಹಾವೇರಿ ತಾಲೂಕಿನ ದೇವಿಹೊಸೂರು ಗ್ರಾಮದಲ್ಲಿ ನಡೆದ...Read more" } ", "keywords": "Haveri news, women gather to punish accused, temple justice, fraud accused detained, mob justice Haveri, women take law into own hands, Haveri district news, Ranebennur police, accused punished by villagers.", "url": "https://dashboard.publicnext.com/node" }
ಹಾವೇರಿ: ನೂರಾರು ಮಹಿಳೆಯರಿಗೆ ವಂಚಿಸಿದ್ದ ವ್ಯಕ್ತಿಯನ್ನ ಮಹಿಳೆಯರೇ ಹಿಡಿದು ಕೂಡಿಹಾಕಿದ ಘಟನೆ ಹಾವೇರಿ ತಾಲೂಕಿನ ದೇವಿಹೊಸೂರು ಗ್ರಾಮದಲ್ಲಿ ನಡೆದಿದೆ. ದೇವಿಹೊಸೂರು ಗ್ರಾಮದ ಪಕ್ಕದ ಮೆಳ್ಳಾಗಟ್ಟಿ ಗ್ರಾಮದ ಶಿವನಗೌಡ ಎಂಬಾತನೇ ಆರೋಪಿ.
ಶಿವನಗೌಡ 2018ರಲ್ಲಿ ಗ್ರಾಮದ ವ್ಯಕ್ತಿಯ ಒಬ್ಬರ ಮೂಲಕ ಮಹಿಳಾ ಸಂಘ ರಚನೆ ಮಾಡಿದ್ದಾನೆ. ಆ ಮಹಿಳಾ ಸಂಘದ ಮೂಲಕ ಬ್ಯಾಂಕ್ ನಲ್ಲಿ ಮೂರು ಲಕ್ಷ, ಐದು ಲಕ್ಷ ಹೀಗೆ ಸಾಲವನ್ನ ತೆಗೆಸಿಕೊಂಡ ಮಹಿಳೆಯರು ಹೆಚ್ಚಿನ ಲಾಭದ ಆಸೆಗೆ ಶಿವನಗೌಡ ರಚನೆ ಮಾಡಿದ ವೀರಮೌರ್ಯ ಕಂಪನಿಗೆ ಹಣ ಹಾಕಿದ್ದಾರೆ.
ಶಿವನಗೌಡ ಮಹಿಳೆಯರಿಗೆ ಒಂದು ತಿಂಗಳು, ಎರಡು ತಿಂಗಳ ಸಾಲ ಕಟ್ಟಿದ್ದಾನೆ. ಮೂರನೇ ತಿಂಗಳಿಗೆ ಶಿವನಗೌಡ ಪರಾರಿಯಾಗಿದ್ದಾನೆ.
PublicNext
03/09/2025 09:16 am